ಕೋವಿಶೀಲ್ಡ್​ ವ್ಯಾಕ್ಸಿನ್​ ಹಾಕಿಸಿಕೊಂಡು ಎಲ್ಲರಿಗೂ ಸ್ಫೂರ್ತಿ ತುಂಬಿದ ಸೆರಂ ಸಿಇಒ! - ಸೆರಂ ಇನ್ಸ್​​ಟಿಟ್ಯೂಟ್​ ಆಫ್ ಇಂಡಿಯಾದ ಸಿಇಒ

🎬 Watch Now: Feature Video

thumbnail

By

Published : Jan 16, 2021, 2:51 PM IST

ಮುಂಬೈ: ದೇಶಾದ್ಯಂತ ಕೋವಿಡ್​ ಲಸಿಕೆ ಅಭಿಯಾನಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ಸಿಕ್ಕಿದ್ದು, ವಿವಿಧೆಡೆ ವ್ಯಾಕ್ಸಿನ್​ ಹಾಕಿಸಿಕೊಳ್ಳುವ ಕೆಲಸ ಆರಂಭಗೊಂಡಿದೆ. ಇದರ ಮಧ್ಯೆ ಸೆರಂ ಇನ್ಸ್​​ಟಿಟ್ಯೂಟ್​ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಚುಚ್ಚುಮದ್ದು ಹಾಕಿಸಿಕೊಳ್ಳುವುದ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸೆರಂ ಇನ್ಸ್​ಟಿಟ್ಯೂಟ್​ನಲ್ಲಿ ಅಭಿವೃದ್ಧಿಗೊಂಡಿರುವ ಕೋವಿಶೀಲ್ಡ್​ ಎಲ್ಲ ರಾಜ್ಯಗಳಿಗೂ ರವಾನೆಯಾಗಿದ್ದು, ಪ್ರತಿ ಡೋಸ್​ಗೆ 200ರೂ ನಿಗದಿ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.