ಚಿಲ್ಲಾ ಗಡಿಯಲ್ಲಿ ರ‍್ಯಾಲಿ ವೇಳೆ ಸ್ಟಂಟ್ ಮಾಡಲು ಹೋಗಿ ಟ್ರ್ಯಾಕ್ಟರ್ ಪಲ್ಟಿ - ವಿಡಿಯೋ - tractor rally
🎬 Watch Now: Feature Video

ನವದೆಹಲಿ/ಉತ್ತರ ಪ್ರದೇಶ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ನಿಮಿತ್ತ ದೆಹಲಿ - ನೋಯ್ಡಾ ಗಡಿಭಾಗವಾದ ಚಿಲ್ಲಾ ಗಡಿಯಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ. ಆದರೆ ಈ ವೇಳೆ ರೈತರಿಬ್ಬರು ಟ್ರ್ಯಾಕ್ಟರ್ ನಲ್ಲಿ ಸ್ಟಂಟ್ ಮಾಡಲು ಹೋಗಿ ಪಲ್ಟಿ ಹೊಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.