Watch - ಧರೆಗುರುಳಿತ್ತಿರುವ ಹೆಮ್ಮರದಿಂದ ಕೂದಲೆಳೆ ಅಂತರದಿಂದ ಪಾರಾದ ಮಹಿಳೆ - a-women-saved-dramaticaly-by-falling-tree-at-mumbai

🎬 Watch Now: Feature Video

thumbnail

By

Published : May 18, 2021, 3:49 PM IST

ಮುಂಬೈ (ಮಹಾರಾಷ್ಟ್ರ): ತೌಕ್ತೆ ಚಂಡಮಾರುತವು ಮಹಾರಾಷ್ಟ್ರದಲ್ಲಿ ಸಾವು-ನೋವನ್ನುಂಟುಮಾಡಿದೆ. ಮನೆಗಳು, ಕಟ್ಟಡಗಳು, ವಿದ್ಯುತ್​ ಕಂಬಗಳು, ಮರಗಳು ಧರೆಗುರುಳಿವೆ. ಮುಂಬೈನ ವಿಖ್ರೋಲಿ ಪ್ರದೇಶದಲ್ಲಿ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದು ಹೋಗುತ್ತಿರುವ ವೇಳೆ ಹೆಮ್ಮರವೊಂದು ಬಿದ್ದಿದೆ. ಆದರೆ, ಪವಾಡವೆಂಬಂತೆ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.