ದಾರಿ ತಪ್ಪಿ ಬಂದು ಜನರ ಮೇಲೆ ನುಗ್ಗಿದ ಹುಲಿ: ಇಬ್ಬರಿಗೆ ಗಾಯ - ಕಾಜಿರಂಗ ಬಳಿ ಜನರ ಮೇಲೆ ಹುಲಿ ದಾಳಿ

🎬 Watch Now: Feature Video

thumbnail

By

Published : Nov 25, 2020, 9:19 AM IST

Updated : Nov 25, 2020, 9:53 AM IST

ಅಸ್ಸೋಂನ ತೇಜಪುರ ವಿಶ್ವವಿದ್ಯಾಲಯದ ಸಮೀಪವಿರುವ ನಾಪಂ ಪ್ರದೇಶದಲ್ಲಿ ದಾರಿ ತಪ್ಪಿ ಬಂದ ಹುಲಿಯೊಂದು ಜನರನ್ನು ಅಟ್ಟಾಡಿಸಿಕೊಂಡು ಹೋಗಿ ಇಬ್ಬರನ್ನು ಗಾಯಗೊಳಿಸಿದೆ. ಹುಲಿ ನುಗ್ಗಿ ಬರುವ ದೃಶ್ಯ ವೈರಲ್​ ಆಗಿದೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಜಿರಂಗ ನ್ಯಾಷನಲ್​ ಪಾರ್ಕ್​ ಕಡೆಗೆ ಹುಲಿಯನ್ನು ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ.
Last Updated : Nov 25, 2020, 9:53 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.