71ನೇ ಗಣರಾಜ್ಯೋತ್ಸವಕ್ಕೆ 71 ಸಾವಿರ ಟೂತ್ಪಿಕ್ ಬಳಸಿ ರಾಷ್ಟ್ರಧ್ವಜ ನಿರ್ಮಿಸಿದ ಶಿಕ್ಷಕ - national flag using 71,000 toothpicks,
🎬 Watch Now: Feature Video
ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಟೂತ್ಪಿಕ್ನಿಂದ 470 ಅಡಿ ಉದ್ದದ ರಾಷ್ಟ್ರಧ್ವಜವನ್ನು ನಿರ್ಮಿಸಿದ್ದಾರೆ. ಪಂಜಾಬ್ನ ಅಮೃತಸರದ ಸರ್ಕಾರಿ ಶಾಲೆಯ ಶಿಕ್ಷಕ ಬಲ್ಜಿಂದರ್ ಸಿಂಗ್ ರಾಷ್ಟ್ರಧ್ವಜ ನಿರ್ಮಿಸಿದ ಕಲಾವಿದರು. ಇದನ್ನು ಪೂರ್ಣಗೊಳಿಸಲು ಅವರಿಗೆ ಬರೋಬ್ಬರಿ 40 ದಿನಗಳು ಬೇಕಾಯಿತಂತೆ. ಇದರ ಬಗ್ಗೆ ಶಿಕ್ಷಕ ಬಲ್ಜಿಂದರ್ ಸಿಂಗ್ ಏನ್ ಹೇಳಿದ್ರು ನೋಡೋಣ ಬನ್ನಿ.
Last Updated : Jan 24, 2020, 11:00 AM IST
TAGGED:
ರಾಷ್ಟ್ರಧ್ವಜ,