ಸಾವು ಗೆದ್ದ ಮೃತ್ಯುಂಜಯ... 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದರೂ ಬದುಕಿ ಬಂದ ಬಾಲಕ! - ಪವಾಡ ಸದೃಶ ಬದುಕಿ ಬಂದ ಬಾಲಕ
🎬 Watch Now: Feature Video
ನಾಶಿಕ್: 300 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದ ಬಾಲಕನೋರ್ವ ಪವಾಡಸದೃಶ ರೀತಿಯಲ್ಲಿ ಜೀವಂತವಾಗಿ ಹೊರ ಬಂದಿರುವ ಘಟನೆ ಮಹಾರಾಷ್ಟ್ರದ ನಾಶಿಕ್ನ ಕಲ್ವಾನ್ದಲ್ಲಿ ನಡೆದಿದೆ. ಇಂದು ಬೆಳಗ್ಗೆ ಆಟವಾಡುತ್ತಿದ್ದಾಗ 6 ವರ್ಷದ ಬಾಲಕ ಹಠಾತ್ತನೇ ಬೋರ್ವೇಲ್ಗೆ ಬಿದ್ದಿದ್ದ. ಬರೋಬ್ಬರಿ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಕನನನ್ನು ರಕ್ಷಣೆ ಮಾಡಲಾಗಿದೆ.