ಐಟಿಬಿಪಿ ಕ್ಯಾಂಪ್ನಲ್ಲಿ ಕೋತಿಗಳ ಕಾಟ: ಕರಡಿ ವೇಷ ತೊಟ್ಟು ವಾನರ ಸೇನೆ ಹೆದರಿಸಿದ ಪೊಲೀಸರು! - ಕರಡಿ ವೇಶ ಧರಿಸಿದ ಪೊಲೀಸರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6350511-thumbnail-3x2-brmm.jpg)
ಉತ್ತರಾಖಂಡದ ಮಿರ್ತಿಯಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ಯಾಂಪ್ಗೆ ಪದೇ ಪದೇ ಕೋತಿಗಳು ಲಗ್ಗೆ ಇಡುತ್ತಿವೆ. ಇದರಿಂದ ರೋಸಿಹೋಗಿರುವ ಪೊಲೀಸ್ ಸಿಬ್ಬಂದಿ, ಕರಡಿ ವೇಷ ಧರಿಸಿ ಕೋತಿಗಳನ್ನು ಹೆದರಿಸುತ್ತಿದ್ದಾರೆ.
Last Updated : Mar 9, 2020, 7:01 PM IST