ಬಿಕಾನೇರ್ ನೆಲದಲ್ಲಿ ಭಾರತ-ಅಮೆರಿಕ ಜಂಟಿ ‘ಯುದ್ಧ್ ಅಭ್ಯಾಸ್’: ವಿಡಿಯೋ - ರಾಜಸ್ಥಾನದ ಬಿಕನೇರ್
🎬 Watch Now: Feature Video
ಜೈಪುರ : 16ನೇ ಆವೃತ್ತಿಯ ಭಾರತ - ಅಮೆರಿಕ ಜಂಟಿ ಸಮರಾಭ್ಯಾಸ ತರಬೇತಿ ಭರ್ಜರಿಯಾಗಿ ಸಾಗಿದೆ. ರಾಜಸ್ಥಾನದ ಬಿಕಾನೇರ್ನಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ. ಬಿಕಾನೇರ್ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಈ ತರಬೇತಿ ನಡೆಯುತ್ತಿದೆ.