ಕಾರವಾರ: ಉರುಳಿನಲ್ಲಿ ಸೆರೆಯಾಗಿ ನರಳಿದ ಕರಡಿಯ ರಕ್ಷಣೆ - ಅರಣ್ಯ ಇಲಾಖೆ ಸಿಬ್ಬಂದಿ ಕರಡಿಗೆ ಅರವಳಿಕೆ ನೀಡಿ ರಕ್ಷಣೆ
🎬 Watch Now: Feature Video
ಕಾರವಾರ: ಉರುಳಿನಲ್ಲಿ ಸಿಲುಕಿಕೊಂಡ ಕರಡಿಯೊಂದು ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಘಟನೆ ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ಒರಲಗಿ ಕಾಡಿನಲ್ಲಿ ನಡೆದಿದೆ. ಸ್ಥಳೀಯರು ವಿಷಯ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅರಿವಳಿಕೆ ಔಷಧ ನೀಡಿ ಕರಡಿ ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.
Last Updated : Feb 3, 2023, 8:22 PM IST
TAGGED:
Protection of the bear