ಕಾರಿನ ಮೇಲೆ ಗೀಚಿದ್ದಕ್ಕೆ 8ರ ಬಾಲೆಯನ್ನು ತಾಯಿಯ ಮುಂದೆಯೇ ಕಾಲಿನಿಂದ ಒದ್ದ ಕಟುಕ - ವಿಡಿಯೋ ನೋಡಿ - ಮಧ್ಯಪ್ರದೇಶದಲ್ಲಿ ಬಾಲಕಿಗೆ ಒದ್ದ ವಿಡಿಯೋ
🎬 Watch Now: Feature Video
ತನ್ನ ಕಾರಿನ ಮೇಲೆ ಗೀಚಿದಳು ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಯನ್ನು ತಾಯಿಯ ಮುಂದೆಯೇ ಕಾಲಿನಿಂದ ಒದ್ದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನ ಅಮಲ್ತಾಶ್ ಕಾಲೋನಿಯಲ್ಲಿ ನಡೆದಿದೆ.
Last Updated : Feb 3, 2023, 8:12 PM IST