ಕಾಡಿನಿಂದ ಬಂದ ಆನೆಯೊಂದನ್ನು ಮರಳಿ ಕಾಡಿಗಟ್ಟಿದ ನಾಯಿಗಳು.. ವಿಡಿಯೋ - Etv Bharat Kannada
🎬 Watch Now: Feature Video
ಹರಿದ್ವಾರ(ಉತ್ತರಾಖಂಡ) : ಕಾಡಿನಿಂದ ನಗರಕ್ಕೆ ಬಂದ ಆನೆಯೊಂದು ರಸ್ತೆ ದಾಟುಲು ಯತ್ನಿಸಿದ ವೇಳೆ, ಅಲ್ಲೆ ಸ್ಥಳದಲ್ಲಿದ್ದಂತಹ ನಾಯಿಗಳು ಆನೆ ಕಂಡು ಬೊಗಳಲು ಆರಂಭಿಸಿವೆ. ಇದರಿಂದ ಗಾಬರಿಗೊಂಡ ಆನೆ ಕಿರುಚುತ್ತ ಮರಳಿ ಕಾಡಿನೊಳಗೆ ಓಡಿ ಹೋಗಿರುವ ಘಟನೆ ಹರಿದ್ವಾರದ ಟಿಬ್ರಿ ಗೇಟ್ ಬಳಿ ನಡೆದಿದ್ದು, ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Last Updated : Feb 3, 2023, 8:29 PM IST