ಚಾಮರಾಜನಗರ: ಉರುಳಿದ ಬೃಹತ್ ಮರ, ಸ್ವಲ್ಪದರಲ್ಲೇ ಪಾರಾದ ಶಾಸಕ - ಶಾಸಕ ಪುಟ್ಟರಂಗಶೆಟ್ಟಿ ಅಪಾಯದಿಂದ ಪಾರು

🎬 Watch Now: Feature Video

thumbnail

By

Published : Sep 4, 2022, 2:24 PM IST

Updated : Feb 3, 2023, 8:27 PM IST

ಚಾಮರಾಜನಗರ: ನಿರಂತರ ಮಳೆಗೆ ಸೇತುವೆ ಮೇಲೆ ಮರ ಉರುಳಿ ಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಸಮೀಪ ನಡೆಯಿತು. ಚಾಮರಾಜನಗರದತ್ತ ಬರುತ್ತಿದ್ದ ಶಾಸಕ ಪುಟ್ಟರಂಗಶೆಟ್ಟಿ ಅವರು ಮರ ಬೀಳುವ 5-10 ನಿಮಿಷ ಮುನ್ನ ಸೇತುವೆ ದಾಟಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಸಂಚಾರ ಅಸ್ತವ್ಯಸ್ತವಾಗಿದ್ದು, ಸೇತುವೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಲಾಗುತ್ತಿದೆ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.