ಹಾವು ಮುಂಗುಸಿ ರೋಚಕ ಕಾದಾಟ.. ಗೆದ್ದಿದ್ದು ಯಾವುದು? ವಿಡಿಯೋ - ETV Bharath Kannada
🎬 Watch Now: Feature Video
ಧಾರವಾಡ: ಹಾವು ಮತ್ತು ಮುಂಗುಸಿ ನಡುವೆ ರೋಚಕ ಕಾಳಗ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬದ್ಧ ವೈರಿಗಳ ಕಾಳಗ ನಡೆದದ್ದು ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. ಮುಂಗುಸಿ ತನ್ನ ಬೇಟೆಗಾಗಿ ಹರಸಾಹಸಪಟ್ಟಿದೆ. ಹಾವು ಪ್ರಾಣ ಭಯದಲ್ಲೇ ಪ್ರತಿರೋಧವೊಡ್ಡಿದ್ದು, ಕೊನೆಗೂ ಮುಂಗುಸಿಗೆ ಆಹಾರವಾಗಿದೆ. ಮೊರಬ ಗ್ರಾಮದ ಚೇತನ್ ಕಮ್ಮಾರ ಎಂಬುವವರ ಮನೆ ಮುಂದೆ ನಡೆದ ಈ ಘಟನೆಯನ್ನು ವಿಡಿಯೋ ಮಾಡಲಾಗಿದೆ.
Last Updated : Feb 3, 2023, 8:34 PM IST