ಲಡಾಖ್​ನ ಖದೀಮ್​ ಹನೀಫ್​ ಮಸೀದಿ ಬೆಂಕಿಗಾಹುತಿ: ವಿಡಿಯೋ - Qadeem Hanfia Masjid

🎬 Watch Now: Feature Video

thumbnail

By

Published : Nov 16, 2022, 10:32 PM IST

Updated : Feb 3, 2023, 8:32 PM IST

ಕಾರ್ಗಿಲ್‌ನ ದ್ರಾಸ್ ಪ್ರದೇಶದಲ್ಲಿರುವ ಖದೀಮ್​ ಹನೀಫಾ ಮಸೀದಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಮಸೀದಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಮಸೀದಿಯಲ್ಲಿ ರಾತ್ರಿ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಘಟಕ ಈ ಭಾಗದಲ್ಲಿ ಇಲ್ಲದೇ ಇರುವುದರಿಂದ ಮಸೀದಿ ಸಂಪೂರ್ಣ ಹಾನಿಯಾಗಿದೆ. ಲೆಫ್ಟಿನೆಂಟ್​ ಜನರಲ್​ ಈ ಬಗ್ಗೆ ಕ್ರ ಜರುಗಿಸಬೇಕು ಎಂದು ಮಸೀದಿ ಮಂಡಳಿ ಕೋರಿದೆ.
Last Updated : Feb 3, 2023, 8:32 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.