ಚೀನಾ ಗಡಿ ಸಮೀಪ ಭಾರತ-ಯುಎಸ್ ಸೇನೆಯಿಂದ ಸಮರಾಭ್ಯಾಸ: ವಿಡಿಯೋ - Yuddh Abhyas going on in Auli
🎬 Watch Now: Feature Video
ಔಲಿ (ಉತ್ತರಾಖಂಡ): ಚೀನಾ ಗಡಿಯಿಂದ 100 ಕಿಮೀ ದೂರದಲ್ಲಿರುವ ಔಲಿಯಲ್ಲಿ ಭಾರತ ಮತ್ತು ಯುಎಸ್ ಸೇನಾ ಸಿಬ್ಬಂದಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಉಭಯ ದೇಶಗಳ ಸೈನಿಕರು ರಷ್ಯಾ ಮೂಲದ Mi17V5 ಹೆಲಿಕಾಪ್ಟರ್ ಹತ್ತುವ ಕಸರತ್ತು ಪ್ರದರ್ಶಿಸಿದರು. ಎತ್ತರದ ಪ್ರದೇಶದಲ್ಲಿ ಹೆಲಿ ಬೋರ್ನ್ ಕಾರ್ಯಾಚರಣೆಯೂ ನಡೆಯಿತು. ಭಾರತೀಯ ಸೈನಿಕರ ನಿರಾಯುಧ ಯುದ್ಧ ಕೌಶಲ್ಯಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು.
Last Updated : Feb 3, 2023, 8:33 PM IST