ಕಾಂಗ್ರೆಸ್​ ಧ್ವಜ ಹಿಡಿದು ರಾಗಾ ಜತೆ ಓಡಿದ ಡಿಕೆ ಶಿವಕುಮಾರ್​ - ರಾಹುಲ್​ ಜತೆ ಸಿದ್ದರಾಮಯ್ಯ

🎬 Watch Now: Feature Video

thumbnail

By

Published : Oct 10, 2022, 3:32 PM IST

Updated : Feb 3, 2023, 8:29 PM IST

ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ಇಂದು ಹುಳಿಯಾರು ಮಾರ್ಗವಾಗಿ ಹಿರಿಯೂರು ಕಡೆಗೆ ಸಾಗುತ್ತಿದೆ. ಈ ವೇಳೆ ಕಾಂಗ್ರೆಸ್​ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಜೊತೆಯಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಧ್ವಜ ಹಿಡಿದು ಓಡಿದರು. ಮೊನ್ನೆ ರಾಹುಲ್​ ಜತೆ ಸಿದ್ದರಾಮಯ್ಯ ಓಡಿ ಗಮನ ಸೆಳೆದಿದ್ದರು. ಈ ಮೂಲಕ ನಾಯಕರು ಪಾದಯಾತ್ರೆಯಲ್ಲಿ ಸಾಗುತ್ತಿರುವವರು ಮತ್ತು ಕಾಂಗ್ರೆಸ್​ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.