ನನಗೂ ಸ್ವಲ್ಪ ಜಾಗ ಬಿಡಿ.. ರೈಲಿನ ಇಂಜಿನ್ ಮೇಲೆ ಹತ್ತಿದ ನೂರಾರು ಜನರು - ರೈಲಿನ ಇಂಜಿನ್ ಮೇಲೆ ಹತ್ತಿದ ನೂರಾರು ಜನರು
🎬 Watch Now: Feature Video
ಉತ್ತರಪ್ರದೇಶದ ಬಲ್ಲಿಯಾ ರೈಲ್ವೆ ನಿಲ್ದಾಣದಲ್ಲಿ ಮತ್ತು ಬಸ್‌ಗಳಲ್ಲಿ ಜನಸಂದಣಿಯನ್ನು ನೀವು ನೋಡಿರಬೇಕು. ಆದರೆ, ಶುಕ್ರವಾರ (ಆಗಸ್ಟ್ 12) ಬಲ್ಲಿಯಾ ನಗರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗ್ತಿದೆ. ಆ ವಿಡಿಯೋದಲ್ಲಿ ರೈಲಿನ ಇಂಜಿನ್ ಮೇಲೆ ಜನರು ಹತ್ತಿರುವುದು ಕಂಡು ಬಂದಿದೆ. ಇದು ಚಾಲನೆಯಲ್ಲಿರುವ ಎಂಜಿನ್‌ನದ್ದಲ್ಲ.. ಬದಲಿಗೆ ಬಲ್ಲಿಯಾ ರೈಲು ನಿಲ್ದಾಣದ ಹೊರಗೆ ನಿಂತಿರುವ ಎಂಜಿನ್ ಆಗಿದೆ. ಮಹಾವೀರ ಧ್ವಜದ ಮೆರವಣಿಗೆಯನ್ನು ವೀಕ್ಷಿಸಲು ಜನರು ಎಂಜಿನ್ ಮೇಲೆ ಹತ್ತಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಮನಿಸಿ: ಈಟಿವಿ ಭಾರತ ಕರ್ನಾಟಕ ಈ ವೈರಲ್ ವಿಡಿಯೋವನ್ನು ಪುಷ್ಟಿ ಕರಿಸುವುದಿಲ್ಲ.
Last Updated : Feb 3, 2023, 8:26 PM IST