ಮಂಗಳೂರು ಆಟೋರಿಕ್ಷಾ ಬ್ಲಾಸ್ಟ್ ಪ್ರಕರಣ.. ಸ್ಫೋಟದ ವಿಡಿಯೋ ವೈರಲ್ - ಮಂಗಳೂರು ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣ
🎬 Watch Now: Feature Video
ಮಂಗಳೂರು ನಗರದ ಗರೋಡಿ ಸಮೀಪದಲ್ಲಿ ನಡೆದ ಆಟೋ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಸಂದರ್ಭದ ವಿಡಿಯೋ ಲಭ್ಯವಾಗಿದೆ. ರಿಕ್ಷಾದಲ್ಲಿ ಸ್ಫೋಟವಾಗಿದ್ದು ಮತ್ತು ಬಳಿಕ ರಿಕ್ಷಾ ಡ್ರೈವರ್ ಹಾಗೂ ಪ್ರಯಾಣಿಕನಿಗೆ ಹತ್ತಿರುವ ಬೆಂಕಿಯನ್ನು ಸ್ಥಳೀಯರು ನಂದಿಸಿದ್ದಾರೆ. ಆ ಬಳಿಕದ ವಿಡಿಯೋ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಸ್ಫೋಟಿಸಿದ ಶಂಕಿತನ ವಿಡಿಯೋ ಇದಾಗಿದೆ. ಬೆಂಕಿಯನ್ನು ನಂದಿಸಿದ ಸ್ಥಳೀಯರು ಆತನ ಶರ್ಟ್ ಅನ್ನು ಕಳಚಿದ ವಿಡಿಯೋ ವೈರಲ್ ಆಗಿದೆ.
Last Updated : Feb 3, 2023, 8:33 PM IST