ನೋಡಿ: ಮಗಳ ಮದುವೆ ವಿಡಿಯೋ ಬಿಡುಗಡೆ ಮಾಡಿದ ಎ.ಆರ್.ರೆಹಮಾನ್ - Khadija the daughter of popular music composer AR Rahman
🎬 Watch Now: Feature Video
ಚೆನ್ನೈ: ಜನಪ್ರಿಯ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರ ಪುತ್ರಿ ಖದೀಜಾ ಕಳೆದ ಡಿಸೆಂಬರ್ನಲ್ಲಿ ಉದ್ಯಮಿ ಮತ್ತು ಸೌಂಡ್ ಇಂಜಿನಿಯರ್ ಆಗಿರುವ ರಿಯಾಸ್ದೀನ್ ಅವರನ್ನು ವಿವಾಹವಾಗಿದ್ದಾರೆ. ಮೇ 6ರಂದು ಈ ಮದುವೆ ಅದ್ಧೂರಿಯಾಗಿ ಜರುಗಿದ್ದು, ಇಂದು ಮದುವೆ ವಿಡಿಯೋವನ್ನು ಎ.ಆರ್.ರೆಹಮಾನ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.
Last Updated : Feb 3, 2023, 8:23 PM IST