ಆ್ಯಂಬುಲೆನ್ಸ್ ಅಪಘಾತ: ಈ ಬಗ್ಗೆ ಚಾಲಕ ರೋಶನ್ ಹೇಳುವುದೇನು ? - ಚಾಲಕ ರೋಶನ್ ಹೇಳಿಕೆ
🎬 Watch Now: Feature Video
ಉಡುಪಿ: ಜಿಲ್ಲೆಯ ಶಿರೂರಿನ ಟೋಲ್ ಗೇಟ್ನಲ್ಲಿ ಬುಧವಾರ ನಡೆದ ಆ್ಯಂಬುಲೆನ್ಸ್ ಅಪಘಾತಕ್ಕೆ ಕಾರಣ ಏನು ಅನ್ನೋದನ್ನು ಚಾಲಕ ರೋಶನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಟೋಲ್ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣವಾಗಿದೆ. ಎಮರ್ಜೆನ್ಸಿ ಲೈನ್ನಲ್ಲಿ ಬ್ಯಾರಿಕೇಡ್ ಹಾಕಿದ್ದು, ಟೋಲ್ನಲ್ಲಿ ಬಿಡಾಡಿ ದನಗಳ ಸುತ್ತಾಟ ಸೇರಿ ಹಲವಾರು ಕಾರಣವನ್ನು ರೋಶನ್ ಬಿಚ್ಚಿಟ್ಟಿದ್ದಾರೆ.
Last Updated : Feb 3, 2023, 8:25 PM IST