Watch: ಉತ್ತರಾಖಂಡದಲ್ಲಿ 'ಬಿಜೆಪಿ' ಅಧಿಕಾರಕ್ಕೆ ಬರಲ್ಲ ಎಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ - ಉತ್ತರಾಖಂಡದಲ್ಲಿ ಚೌಹಾಣ್ ಪ್ರಚಾರ
🎬 Watch Now: Feature Video
ಹರಿದ್ವಾರ(ಉತ್ತರಾಖಂಡ): ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ವಿವಿಧ ಪಕ್ಷದ ಅಭ್ಯರ್ಥಿಗಳ ಪರ ಪ್ರಮುಖ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಡವಟ್ಟು ಮಾಡಿಕೊಂಡಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದು, ಈ ವಿಡಿಯೋ ತುಣುಕವೊಂದನ್ನ ಮಾಜಿ ಸಿಎಂ ಹರೀಶ್ ರಾವತ್ ಹಂಚಿಕೊಂಡಿದ್ದಾರೆ.
Last Updated : Feb 3, 2023, 8:11 PM IST