ಉಡುಪಿಯಲ್ಲಿ ಹುಲಿ ವೇಷಧಾರಿಗಳ ಜೊತೆ ರಿಷಬ್ ಶೆಟ್ಟಿ ಡ್ಯಾನ್ಸ್ - Rishabh Shetty dance

🎬 Watch Now: Feature Video

thumbnail

By

Published : Aug 20, 2022, 4:20 PM IST

Updated : Feb 3, 2023, 8:27 PM IST

ಉಡುಪಿ: ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಹುಲಿ ವೇಷಕ್ಕೆ ಹೆಚ್ಚಿನ‌ ಮಹತ್ವ ಇದೆ. ಕೊರಗಜ್ಜ ದೈವ ಭಕ್ತರಾಗಿರುವ ಸ್ಯಾಂಡಲ್​​​ವುಡ್ ನಟ ರಿಷಬ್ ಶೆಟ್ಟಿ ಕೊರಂಗ್ರಪಾಡಿಯ ನೀಲಕಂಠ ಬಬ್ಬುಸ್ವಾಮಿ ಕೊರಗಜ್ಜರ ಸನ್ನಿಧಿಯಲ್ಲಿ ಹುಲಿ ವೇಷಧಾರಿಗಳ ಜೊತೆ ಸಖತ್ ಸ್ಟೆಪ್ಸ್​​​ ಹಾಕಿದ್ದಾರೆ. ಜ್ಯೂನಿಯರ್ ಫ್ರೆಂಡ್ಸ್ ತಂಡದ ಜೊತೆ ಹುಲಿಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.