ETV Bharat / sukhibhava

ಮಕ್ಕಳಲ್ಲಿನ ಹಠಾತ್​ ನಡವಳಿಕೆಯನ್ನು ಕಡಿಮೆ ಮಾಡುತ್ತದೆ ನಿದ್ದೆ; ಅಧ್ಯಯನ - ಅತ್ಯಂತ ನಿರ್ಣಾಯಕ ಪಾತ್ರ

ಮಕ್ಕಳು ಸಾಕಷ್ಟು ಸಮಯ ನಿದ್ದೆ ಮಾಡುವುದರಿಂದ ಒತ್ತಡದ ಪರಿಸರದ ವಿರುದ್ಧ ಹೋರಾಡಲು ಸಹಾಯವಾಗುತ್ತದೆ

Sleep reduces impulsive behavior in children

author img

By ETV Bharat Karnataka Team

Published : Aug 30, 2023, 3:17 PM IST

ನ್ಯೂಯಾರ್ಕ್​: ನಿದ್ದೆ ಎಂಬುದು ಮಕ್ಕಳ ಒಟ್ಟಾರೆ ಆರೋಗ್ಯದ ಮೇಲೆ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದೇ ನಿದ್ದೆ ಅವರ ನಡವಳಿಕೆ ಮೇಲೂ ಪರಿಣಾಮ ಬೀರುವ ಅಂಶವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಅಮೆರಿಕದ ಜಾರ್ಜಿಯೋ ಯುನಿವರ್ಸಿಯ ಯೂತ್​ ಡೆವೆಲ್ಮೆಂಟ್​ ಇನ್ಸಿಟಿಟ್ಯೂಟ್​ ಸಂಶೋಧಕರು ಈ ಸಂಬಂಧ ಅಧ್ಯಯನ ನಡೆಸಿದ್ದು, ಮಕ್ಕಳು ಸಾಕಷ್ಟು ಸಮಯ ನಿದ್ದೆ ಮಾಡುವುದರಿಂದ ಒತ್ತಡದ ಪರಿಸರದ ವಿರುದ್ಧ ಹೋರಾಡಲು ಸಹಾಯವಾಗುತ್ತದೆ ಎಂದಿದ್ದಾರೆ.

ಒತ್ತಡ ವಾತಾವರಣಗಳಲ್ಲಿ ಹದಿಹರೆಯದ ಮಕ್ಕಳು ತಡವಾಗಿ ಬದಲಾಗಿ ತಕ್ಷಣಕ್ಕೆ ಪ್ರತಿಫಲವನ್ನು ಕಾಣುತ್ತಿದ್ದಾರೆ. ಆದರೆ, ಹದಿಹರೆಯದವರೂ ಕೂಡ ಒತ್ತಡದ ಹಠಾತ್ ಪ್ರವೃತ್ತಿ ಹೊಂದಿರದ ವಾತಾವರಣದಲ್ಲಿದ್ದಾರೆ ಎಂದು ಅಧ್ಯಯನದ ಪ್ರಮುಖ ಲೇಖಕ ಲಿನ್ಹೊ ಜಾಂಕ್​ ತಿಳಿಸಿದ್ದಾರೆ.

ಸಂಬಂಧಗಳು ಏನು ವಿವರಿಸುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಹಾಗೇ ಇತರೆ ಜನರಿಂದ ಕೆಲವರು ಯಾಕೆ ವಿಭಿನ್ನ ಎಂಬುದನ್ನು ನೀಡಲಾಗಿದೆ. ಇದರಲ್ಲಿ ನಾವು ಕಂಡುಕೊಂಡ ಒಂದು ಯಾಂತ್ರಿಕೃತ ಅಂಶ ಎಂದರೆ ನಿದ್ದೆ ಒಂದು ಜಾಂಗ್​ ಹೇಳಿದ್ದಾರೆ.

9 ರಿಂದ 10 ವರ್ಷದ 11,858 ಮಕ್ಕಳ ಮಾಹಿತಿಯನ್ನು ಬಳಕೆ ಮಾಡಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಸಂಶೋಧಕರು ನಿದ್ರೆಯ ಕೊರತೆ ಮತ್ತು ದೀರ್ಘ ನಿದ್ದೆ ಸುಪ್ತತೆ ಅಂದರೆ ನಿದ್ದೆಗೆ ಜಾರಲು ತೆಗೆದುಕೊಳ್ಳುವ ಸಮುದ ಮೌಲ್ಯವೂ ಹಠಾತ್​ ನಡವಳಿಕೆ ನಡುವಿನ ಸಂಬಂಧವನ್ನು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ.

ನಿದ್ದೆ ಸಮಸ್ಯೆ, ನಿದ್ದೆ ಸುಪ್ತತೆ ಮತ್ತು ಹಠಾತ್​ ವರ್ತನೆಯನ್ನು ಎರಡು ವರ್ಷದ ಕೋರ್ಸ್​ನಲ್ಲಿ ಅನೇಕ ಬಾರಿ ಪರಿಶೀಲಿಸಲಾಗಿದೆ.

ಮಕ್ಕಳು ಶಿಫಾರಸು ಮಾಡಿದ 9 ಗಂಟೆಗ ನಿದ್ದೆ ಅವಧಿ ಪೂರೈಸದಿದ್ದರೆ ಅಥವಾ ನಿದ್ದೆಗೆ ಜಾರಲು 30 ನಿಮಿಷ ತೆಗೆದುಕೊಂಡರೆ, ಅಲ್ಲಿ ಹಠಾತ್​ ವರ್ತನೆಯ ನಡುವಿನ ಬಲವಾದ ಸಂಬಂಧವನ್ನು ಕಾಣಬಹುದಾಗಿದೆ.

ಈ ನಡವಳಿಕೆಯಲ್ಲಿ ಮಕ್ಕಳು ಯೋಜಿಸದ ರೀತಿ ವರ್ತಿಸುವುದು, ಥ್ರಿಲ್ಸ್​ ಅಥವಾ ಸೆನ್ಸೇಷನ್​ ಅನ್ನು ಕೇಳುವುದು ಒಳಗೊಂಡಿದೆ. ನಿದ್ದೆ ಎಂಬುದು ಕಾರ್ಯಗಳ ನಡುವಿನ ಮಧ್ಯವರ್ತಿಯಾಗಿದೆ. ಆದಾಗ್ಯೂ, ಓದಿನ ಸಮಯದಲ್ಲಿ ನಿದ್ದೆ ಸಮಸ್ಯೆ ಕಣ್ಮರೆ ಆಗಿದ್ದು, ಹಠಾತ್​​ ವರ್ತನೆ ಕಡಿಮೆ ಇರುವುದನ್ನು ಭವಿಷ್ಯದಲ್ಲಿ ಗಮನಿಸಲಾಗಿದೆ.

ಹದಿಹರೆಯದವರ ಮೆದುಳಿನಲ್ಲಿರುವ ನ್ಯೂರೋಲಾಜಿಕಲ್ ಹೈಪರ್​ಕನೆಕ್ಟಿವಿಟಿ ಮಕ್ಕಳು ಟಾಸ್ಕ್​ನಲ್ಲಿ ಹೆಚ್ಚು ತಲ್ಲೀನತೆ ಹೊಂದದಿದ್ದಾಗಲೂ ಸಕ್ರಿಯವಾಗಿದೆ ಎಂದು ಜಾಂಗ್​ ತಿಳಿಸಿದ್ದಾರೆ.

ಈ ಅಧ್ಯಯನವೂ ಡಿಫಾಲ್ಟ್​ ಮೋಡ್​​ ನೆಟ್​ವರ್ಕ್​ ಬಗ್ಗೆ ಗಮನಿಸಿದ್ದು, ಮೆದುಳಿನ ನೆಟ್​ವರ್ಕ್​ ಗುರಿ ನಿರ್ದೇಶನದ ನಡವಳಿಕೆಗೆ ಸಂಬಂಧಿಸಿದೆ. ವಿಶ್ರಾಂತಿ ಸಮಯದಲ್ಲಿ ನೆಟ್​ವರ್ಕ್​ಗಳು ಹೆಚ್ಚು ಸಕ್ರಿಯವಾಗಿದ್ದು, ಇತ್ತ ಪರಿಸರ ಮತ್ತು ನಿದ್ದೆ ಹಾಗೂ ಹಠಾತ್​ ಪ್ರವೃತ್ತಿ ನಡುವಿನ ಪರಿಸರವನ್ನು ಹೆಚ್ಚಿಸಿದೆ. ಈ ಸಂಬಂಧವು ಎಡಿಎಚ್​ಡಿ ಜೊತೆಗೆ ಸಂಪರ್ಕಿಸಲಾಗಿದೆ ಎಂದು ಜಾಂಗ್​ ತಿಳಿಸಿದ್ದು, ಈ ಸಂಬಂಧ ಭವಿಷ್ಯದಲ್ಲಿ ಹೆಚ್ಚಿನ ಅಧ್ಯಯನ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಕಲಿಕೆಯ ಬಗ್ಗೆ ಬೇಡ ನಿರಾಸಕ್ತಿ, ಮಕ್ಕಳಲ್ಲಿ ಬೆಳೆಸಿ ಓದಿನ ಹವ್ಯಾಸ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.