ETV Bharat / sukhibhava

ಆತಂಕ ನೀಗಿಸಲು ಜಪಾನಿನ ಜನಪ್ರಿಯ ಆಹಾರ ನ್ಯಾಟೋ ಪರಿಣಾಮಕಾರಿ: ಅಧ್ಯಯನ

ಜಪಾನ ನ್ಯಾಟೋ ಬೀನ್ಸ್ ಸೇವನೆ ಆರೋಗ್ಯದ ಜೊತೆಗೆ ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Popular Japanese food natto is effective for stress relief; study

author img

By

Published : May 27, 2023, 12:03 PM IST

ಒಸ್ಕೊ: ಪರಿಚಿತ ಮತ್ತು ಕೈಗೆಟುಕುವ ದರದ ಆಹಾರಗಳು ಆರೋಗ್ಯಯುತ ಮತ್ತು ಒತ್ತಡ ರಹಿತ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ಒಸ್ಕೊ ಮೆಟ್ರೊಪಾಲಿಟನ್​ ಯುನಿವರ್ಸಿಟಿ ಅಧ್ಯಯನಕಾರರು ಪತ್ತೆ ಮಾಡಿದ್ದಾರೆ. ಅದರಲ್ಲಿ ಜಪಾನಿನ ಪ್ರಮುಖ ಖಾದ್ಯವಾಗಿರುವ ನ್ಯಾಟೋ ಉತ್ತಮ ಉದಾಹರಣೆ ಆಗಿದೆ. ಜಪಾನ್​ ನ್ಯಾಟೋವನ್ನು ಉಪ್ಪಿನಲ್ಲಿ ಸೋಯಾಬೀನ್​ ಮೃದುಗೊಳಿಸಿ, ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ. ಬಾಸಿಲಸ್ ಸಬ್ಟಿಲಿಸ್ ವರ್ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದೊಂ ಬೇಯಿಸಿದಾಗ ಅಥವಾ ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ.

ಈ ಅಧ್ಯಯನವನ್ನು ಜರ್ನಲ್​ ಆಫ್​ ಅಪ್ಲೈಡ್​​ ಮೈಕ್ರೊಬಯೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಮಾನವನ ಹೊಟ್ಟೆ ಮತ್ತು ಕರುಳು ಬ್ಯಾಸಿಲುಸ್​​ ಸುಬ್ಟಿಲಿಸ್​ ವರ್​ ನ್ಯಾಟೊಗಳು ಸಸ್ಯ, ಪ್ರಾಣಿ ಮತ್ತು ಮಣ್ಣಿನಂತಹ ಅಂಶವನ್ನು ಹೊಂದಿರುತ್ತದೆ. ಜಪಾನ್​ನಲ್ಲಿನ ನ್ಯಾಟೋ ಸೇವನೆ ಮಾಡುವ ನ್ಯಾಟೋವನ್ನು ಉತ್ಪಾದನೆ ಮಾಡಲು ಮಿಯೊಜಿನ್​ ಸ್ಟ್ರೈನ್​ ಅನ್ನು ಬಳಕೆ ಮಾಡಲಾಗುವುದು. ಗ್ರಾಜುಯೇಟ್ ಸ್ಕೂಲ್ ಆಫ್ ಹ್ಯೂಮನ್ ಲೈಫ್ ಅಂಡ್ ಇಕಾಲಜಿಯ ಸಂಶೋಧನಾ ತಂಡವು ಪ್ರೊಫೆಸರ್ ಎರಿಕೊ ಕೇಜ್-ನಕಾಡೈ ಅವರ ನಿರ್ದೇಶನದ ಅಡಿಯಲ್ಲಿ ಕೇನೊರ್‌ಹಬ್ಡಿಟಿಸ್ ಎಲಿಗಾನ್ಸ್ ವರ್ಮ್‌ಗಳನ್ನು ಬಳಸಿಕೊಂಡು ಆತಿಥೇಯರ ಜೀವಿತಾವಧಿಯನ್ನು ಪರೀಕ್ಷಿಸಿದೆ.

ಈ ವೇಳೆ ಸಂಶೋಧಕರು ಕೇನೋರ್ಹಬ್ಡಿಟಿಸ್ ಎಲೆಗಾನ್ಸ್ ಬ್ಯಾಸಿಲಸ್ ಸಬ್ಟಿಲಿಸ್ ವರ್ಗೆ ಆಹಾರವನ್ನು ಪತ್ತೆ ಮಾಡಿದ್ದಾರೆ. ನ್ಯಾಟೋ ಗುಣಮಟ್ಟದ ಡಯಟ್​ ಸೇವನೆ ಮಾಡುವರಿಗಿಂತಹ ಗಮನಾರ್ಹ ದೀರ್ಘ ಜೀವಿತಾವಧಿಯನ್ನು ಹೊಂದಿದೆ. ಪಿ38 ಎಂಎಪಿಕೆ ಮಾರ್ಗ ಮತ್ತು ಇನ್ಸುಲಿನ್​ ತರಹದ ಸಿಗ್ನಲಿಂಗ್ ಮಾರ್ಗವು ಸಹಜವಾದ ಪ್ರತಿರಕ್ಷೆ ಮತ್ತು ಜೀವಿತಾವಧಿಯಲ್ಲಿ ಪ್ರಮುಖ ಅಂಶವಾಗಿದೆ ಎಂದು ತಿಳಿದು ಬಂದಿದೆ. ಇದು ಬ್ಯಾಸಿಲಸ್ ಸಬ್ಟಿಲಿಸ್ ವರ್ನ ಜೀವಿತಾವಧಿಯನ್ನು ಹೆಚ್ಚಿಸುವ ಪರಿಣಾಮಗಳಲ್ಲಿ ತೊಡಗಿಸಿಕೊಂಡಿದೆ. ಈ ವೇಳೆ ಒತ್ತಡ ಸಹಿಷ್ಣುತೆಯನ್ನು ಕೂಡ ಅಳತೆ ಮಾಡಲಾಗಿದೆ. ಇದು ದೀರ್ಘಾಯುಷ್ಯದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ತಿಳಿಸಿದೆ. ಜೊತೆಗೆ ಯುವಿ ಕಿರಣ ಮತ್ತು ಆಕ್ಸಿಡೇಟಿವ್​ ಒತ್ತಡವನ್ನು ಪ್ರತಿರೋಧಿಸುತ್ತದೆ.

ಮೊದಲ ಬಾರಿಗೆ ಬ್ಯಾಸಿಲಸ್ ಸಬ್ಟಿಲಿಸ್ ವರ್. ನ್ಯಾಟ್ಟೊ ಸೇವನೆಯ ಮೂಲಕ ಕೇನೊರ್ಹಬ್ಡಿಟಿಸ್ ಎಲೆಗನ್ಸ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಪರಿಣಾಮಗಳ ಸಾಧ್ಯತೆಯನ್ನು ಪ್ರದರ್ಶಿಸಲು ಸಾಧ್ಯವಾಯಿತು ಎಂದು ಪ್ರೊ ನಾಕಾಡಯಿ ತಿಳಿಸಿದ್ದಾರೆ. ಸಸ್ತನಿಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಅಧ್ಯಯನಗಳ ಮೇಲಿನ ಭವಿಷ್ಯದ ಪ್ರಯೋಗಗಳು ಅದನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಆರೋಗ್ಯಕರ ಮತ್ತು ದೀರ್ಘಾಯುಷ್ಯ ಸಮಾಜದಲ್ಲಿನ ಮನುಷ್ಯರಿಗೆ ಇದನ್ನು ಅನ್ವಯಿಸಬಹುದು ಎಂದಿದ್ದಾರೆ.

ಜಪಾನಿನ ನ್ಯಾಟೋ ಆಹಾರ ಕುರಿತು: ಜಪಾನ್​ನ ಜನಪ್ರಿಯ ಮತ್ತು ಸಂಪ್ರದಾಯ ಅಹಾರ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಸೂಪರ್​ ಫುಡ್​ ಮತ್ತು ಪ್ರಾಬೊಯಟಿಕ್​ ಆಗಿ ಇದು ಜಗತ್ತಿನೆಲ್ಲೆಡೆ ಆಹಾರ ಪ್ರಿಯರ ಗಮನಸೆಳೆಯುತ್ತಿದೆ. ಸಿಲಸ್ ಸಬ್ಟಿಲಿಸ್ ಬ್ಯಾಕ್ಟೀರಿಯಾದ ವಿಶೇಷ ವೈವಿಧ್ಯದಿಂದ ಹುದುಗಿಸಿದ ಸೋಯಾಬೀನ್‌ಗಳಿಂದ ತಯಾರಿಸಲಾಗಿದೆ. ಇದಕ್ಕಾಗಿ ಅವರು ಹಳದಿ ಸೋಯಾಗಳನ್ನು ಬಳಕೆ ಮಾಡುತ್ತಾರೆ ಜಪಾನಿನ ಬಹುತೇಕ ಜನರ ಬೆಳಗ್ಗಿನ ಆಹಾರದಲ್ಲಿ ಇದು ಅಗ್ರಸ್ಥಾನ ಪಡೆದಿದೆ.

ಇದನ್ನೂ ಓದಿ: ಆಹಾರ ಸೇವನೆಯಲ್ಲಿ ತಟ್ಟೆಯ ಗಾತ್ರವೂ ಮುಖ್ಯವಂತೆ: ಏಕೆ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.