ETV Bharat / state

ಯಾದಗಿರಿಯಲ್ಲಿ ಇಂದು ಮೂವರಿಗೆ ಪಾಸಿಟಿವ್​.. ಈವರೆಗೂ 514 ಸೋಂಕಿತರು ಡಿಸ್ಚಾರ್ಜ್‌ - ಯಾದಗಿರಿ

ಸೋಂಕಿತರೆಲ್ಲರನ್ನು ಜಿಲ್ಲೆಯ ನಿಗದಿತ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 880 ಪ್ರಕರಣ ದೃಢಪಟ್ಟಿದ್ದವು. ಆ ಪೈಕಿ 514 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Yadagiri
ಯಾದಗಿರಿಯಲ್ಲಿ ಇಂದು ಮೂವರಿಗೆ ಕೊರೊನಾ ಪಾಸಿಟಿವ್​
author img

By

Published : Jun 21, 2020, 8:54 PM IST

ಯಾದಗಿರಿ : ಜಿಲ್ಲೆಯಲ್ಲಿ ಇಂದು ಮತ್ತೆ 3 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಪಿ-9105, 69 ವರ್ಷದ ಮಹಿಳೆ, ಗುರುಮಿಠ್ಕಲ್​ನ ಹರಿಜನ ಓಣಿಯ ಪಿ-9106,42 ವರ್ಷದ ಮಹಿಳೆ ಹಾಗೂ ಸುರಪುರ ತಾಲೂಕಿನ ಅಡ್ಡೋಡಗಿ ಗ್ರಾಮದ ಪಿ-9107, 32 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಪಿ-9106 ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ ಇಬ್ಬರು ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ.

ಸೋಂಕಿತರೆಲ್ಲರನ್ನು ಜಿಲ್ಲೆಯ ನಿಗದಿತ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 880 ಪ್ರಕರಣ ದೃಢಪಟ್ಟಿದ್ದವು. ಆ ಪೈಕಿ 514 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಬ್ಬರಷ್ಟೇ ಮೃತಪಟ್ಟಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.