ETV Bharat / state

ಹೆತ್ತಮ್ಮಳನ್ನೇ ಮನೆಯಿಂದ ಹೊರಹಾಕಿದ್ದ ಮಗ: ರೋಗಗ್ರಸ್ತ ವೃದ್ಧೆಗೆ ಚಿಕಿತ್ಸೆ ಕೊಡಿಸಿದ ಅಧಿಕಾರಿ

ಜಿಲ್ಲಾ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಪನಿರ್ದೇಶಕ ಶರಣಗೌಡ ಪಾಟೀಲ್ ಅವರು ಇಲ್ಲಿನ ಎಪಿಎಂಸಿ ಆವರಣದಲ್ಲಿ ಚಳಿ, ಗಾಳಿ-ಮಳೆಯಲ್ಲಿ ಮಲಗಿ ರೋಗಗ್ರಸ್ತರಾಗಿದ್ದ ವೃದ್ಧೆಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

author img

By

Published : Dec 13, 2019, 12:57 AM IST

senior-citizen-empowerment-department-deputy-director
ತಾಯಿಯನ್ನೇ ಮನೆಯಿಂದ ಹೊರಹಾಕಿದ್ದ ಮಗ.

ಯಾದಗಿರಿ: ಜಿಲ್ಲಾ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಪನಿರ್ದೇಶಕ ಶರಣಗೌಡ ಪಾಟೀಲ್ ಅವರು ಇಲ್ಲಿನ ಎಪಿಎಂಸಿ ಆವರಣದಲ್ಲಿ ಚಳಿ, ಗಾಳಿ-ಮಳೆಯಲ್ಲಿ ಮಲಗಿ ರೋಗಗ್ರಸ್ತರಾಗಿದ್ದ ವೃದ್ಧೆಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶಿವಾಜಿನಗರದ ವೃದ್ಧೆ ಹೊನ್ನಮ್ಮ ಅವರನ್ನು ಮಗ ಸಿದ್ದಪ್ಪ ಮೂರು ತಿಂಗಳ ಹಿಂದೆ ಮನೆಯಿಂದ ಹೊರಹಾಕಿದ್ದ. ಹೀಗಾಗಿ ಆಕೆ ಊರಿನ ಎಪಿಎಂಸಿ ಆವರಣದಲ್ಲೇ ರೈತರು ನೀಡುತ್ತಿದ್ದ ತಿಂಡಿ ತಿನಿಸುಗಳನ್ನೇ ಸೇವಿಸಿ ಕೊರೆಯುವ ಚಳಿಯಲ್ಲಿ ದಿನ ಕಳೆಯುತ್ತಿದ್ದಳು.

Senior Citizen Empowerment Department Deputy Director
ರೋಗಗ್ರಸ್ತ ವೃದ್ಧೆ

ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿ ಶರಣಗೌಡ ಸ್ಥಳಕ್ಕೆ ಭೇಟಿ ನೀಡಿ ಹೊನ್ನಮ್ಮ ಅವರ ಸೊಸೆ ಮತ್ತು ಮಗನಿಗೆ ತಿಳಿ ಹೇಳಿದ್ದಾರೆ. ನಿಮ್ಮ ಕೈಯಿಂದ ಪೋಷಕರನ್ನು ಸಲುಹಲು ಆಗದಿದ್ದರೆ ಹೇಳಿ, ಇಲಾಖೆಯಿಂದ ಅವರನ್ನು ರಕ್ಷಿಸುತ್ತೇವೆ. ಇಲಾಖೆ ಇರುವುದೇ ಅವರ ರಕ್ಷಣೆಗಾಗಿ ಎಂದರು.

Intro:ಯಾದಗಿರಿ: ಮಾನವೀಯತೆ ಮೆರೆದ ಜಿಲ್ಲಾ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಶರಣಗೌಡ ಪಾಟೀಲ್ ಇಂದು ಸಾರ್ವಜನಿಕರ ದೀರಿನ ಮೇರೆಗೆ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣಕ್ಕೆ ಭೇಟಿ ನೀಡಿ ಅಲ್ಲಿ ಕಳೆದ ಮೂರು ತಿಂಗಳಿಂದ ಚಳಿ ಮಳೆ-ಗಾಳಿಗೆ ಎಪಿಎಂಸಿ ಆವರಣದಲ್ಲಿ ಮಲಗಿದ್ದ ವೃದ್ಧ ಮಹಿಳೆಯನ್ನು ರಕ್ಷಿಸಿ ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ..

Body:ಪಟ್ಟಣದ ಶಿವಾಜಿ ನಗರದ ಹೊನ್ನಮ್ಮ ಎಂಬ ವೃದ್ಧೆಯನ್ನ ಆತನ ಮಗ ಸಿದ್ದಪ್ಪ ಕಳೆದ ಮೂರು ತಿಂಗಳ ಹಿಂದೆ ಮನೆಯಿಂದ ಹೋರಹಾಕಿದ್ದ. ಹೀಗಾಗಿ ಆ ಮಹಿಳೆ ಊರಿನ ಎಪಿಎಂಸಿಯಲ್ಲಿ ರೈತರು ಕೊಟ್ಟಂತಾ ಚಾ ಬಿಸ್ಕತ್ತು ಸೇವಿಸಿ ಕೊರೆಯುವ ಚಳಿಯಲ್ಲಿ ಜೀವನ ಕಳೆಯುತ್ತಿದ್ದಳು.. ದೂರಿನನ್ವಯ ಇಂದು ಅಧಿಕಾರಿ ಶರಣ ಗೌಡ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳದ ಹೊನ್ನಮ್ಮ ನ ಸೋಸೆ ಮತ್ತು ಮಗನಿಗೆ ತಿಳಿಹೇಳಿ ತಮ್ಮ ಕೈಯಿಂದ ಸಲುಹಲು ಆಗದಿದ್ದರೆ ಹೇಳಿ ನಮ್ಮ ಇಲಾಖೆಯಿಂದ ಅವರ ರಕ್ಷಣೆ ಮಾಡುತ್ತೇವೆ ಇಲಾಖೆ ಇರುವುದೇ ಅವರ ರಕ್ಷಣೆಗಾಗಿ ಎಂದು ತಿಳಿಹೇಳಿದ್ದರೆ...

Conclusion:ವೃದ್ಧೆ ಹೊನ್ನಮ್ಮ ಳನ್ನ ವಾಪಸ್ ಮಗನ ಜೋತೆ ತನ್ನ ಮನೆಗೆ ಕಳಿಸುವವ ಮೂಲಕ ಅಧಿಕಾರಿ ಶರಣಗೌಡ ಪಾಟೀಲ ಮಾನವೀಯತೆ ಮೆರೆದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.