ಯಾದಗಿರಿ: ರೈತರ ಪಂಪ್ ಸೆಟ್ ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಯಾದಗಿರಿಲ್ಲಿ ಪ್ರತಿಭಟನೆ ನಡೆಸಿದರು.
ಪಂಪ್ಸೆಟ್ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಲು ಆಗ್ರಹಿಸಿ ಯಾದಗಿರಿಲ್ಲಿ ಪ್ರತಿಭಟನೆ
ಕೃಷಿ ಚಟುವಟಿಕೆಗಳನ್ನು ಮಾಡಲು ರೈತರ ಪಂಪ್ ಸೆಟ್ ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಯಾದಗಿರಿಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರಿಂದ ಯಾದಗಿರಿಯಲ್ಲಿ ಪ್ರತಿಭಟನೆ
ಯಾದಗಿರಿ: ರೈತರ ಪಂಪ್ ಸೆಟ್ ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಯಾದಗಿರಿಲ್ಲಿ ಪ್ರತಿಭಟನೆ ನಡೆಸಿದರು.
Intro:ಯಾದಗಿರಿ: ರೈತರ ಪಂಪ್ ಸೆಟ್ ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಅಂತ ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರಿಂದ ಯಾದಗಿರಿಯಲ್ಲಿಂದು ಪ್ರತಿಭಟನೆ ನಡೆಸಲಾಯಿತು.
Body:ನಗರದ ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಡಗೇರಾ ತಾಲೂಕಿನ ಕೃಷ್ಣಾ ಹಾಗೂ ಭೀಮಾ ನದಿ ದಂಡೆಯ ರೈತರ ಪಂಪ್ ಸೇಟ್ ಗಳಿಗೆ ಈಗ ಜೇಸ್ಕಾಂ ಇಲಾಖೆ ಕೇವಲ 7 ತಾಸು ಮಾತ್ರ ವಿದ್ಯುತ್ ನೀಡುತಿದ್ದು ಇದರಿಂದ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗೆ ನೀರು ಬಿಡಲು ವಿದ್ಯುತ್ ಕೊರತೆಯಾಗುತ್ತಿದ್ದು ಬೆಳೆ ನೀರಿಲ್ಲದೆ ಬೆಳೆ ಒಣಗುತ್ತಿವೆ ಅಂತ ಆಕ್ರೋಶ ವ್ಯಕ್ತಪಡಿಸಿದರು..
Conclusion:ಸರಕಾರ ಕೂಡಲೇ ರೈತರ ಬೆಳೆಗೆ ಅನುಕೂಲವಾಗಲು 18 ಗಂಟೆ ವಿದ್ಯುತ್ ಪೂರೈಸಿ ರೈತರ ಹಿತ ಕಾಪಾಡಬೇಕೆಂದು ಪ್ರತಿಭಟನೆ ನಿರತರು ಜಿಲ್ಲಾಧಿಕಾರಿ ಮೂಲಕ ಒತ್ತಾಯಿಸಿದರು...