ETV Bharat / state

ನೆರೆ ಪರಿಹಾರದ ಬಗ್ಗೆ ಪ್ರಶ್ನಿಸಿದ್ರೇ ಸುದ್ದಿಗೋಷ್ಠಿಯಿಂದ ಎದ್ದೇಬಿಟ್ಟರು ಸಚಿವ ಪ್ರಭು ಚೌಹಾಣ್‌.. - ree Bilitation

ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ 1200 ಕೋಟಿ ರೂಪಾಯಿ ನೆರೆ ಪರಿಹಾರವನ್ನು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್‌ ಸ್ವಾಗತಿಸಿದ್ದಾರೆ.

ಪ್ರಭು ಚವ್ಹಾಣ್
author img

By

Published : Oct 5, 2019, 4:03 PM IST

ಯಾದಗಿರಿ: ಕೇಂದ್ರ ಸರ್ಕಾರ ಮಧ್ಯಂತರ 1200 ಕೋಟಿ ರೂ. ನೆರೆ ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದ್ದಕ್ಕೆ ಪಶುಸಂಗೋಪನಾ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸ್ವಾಗತಿಸಿದ್ದಾರೆ.

ಸಚಿವ ಪ್ರಭು ಚೌಹಾಣ್..

ಜಿಲ್ಲಾ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಮಧ್ಯಂತರ ನೆರೆ ಪರಿಹಾರ ಘೋಷಿಸಿದೆ. ಸಿಎಂ ಬಿಎಸ್‌ವೈ ಜೊತೆ ಸೇರಿ ನೆರೆ ಪ್ರದೇಶದ ವೀಕ್ಷಣೆ ನಡೆಸುತ್ತೇವೆ. ಕೇಂದ್ರದಿಂದ ಬಂದಿರುವ ಮಧ್ಯಂತರ ಪರಿಹಾರದೊಂದಿಗೆ ರಾಜ್ಯ ಸರ್ಕಾರವೂ ಹಣ ನೀಡಲಿದೆ ಎಂದು ಹೇಳಿದರು.

ಉತ್ತರಿಸಲಾಗದೆ ಎದ್ದು ಹೋದ ಸಚಿವ: ಕೇಂದ್ರದ ವಿರುದ್ಧ ಪ್ರಶ್ನಿಸಲು ಸಂಸದರಿಗೆ ತಾಕತ್ತಿಲ್ಲ ಎನ್ನುವ ವಿಪಕ್ಷದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ, ಸಚಿವ ಪ್ರಭು ಚೌಹಾಣ್ ಸುದ್ದಿಗೋಷ್ಠಿಯಿಂದ ಎದ್ದು, ಕೆಲಸ ಮಾಡೋಣ ನಡೆಯಿರಿ ಎಂದು ಹೋದರು. ವಿಪಕ್ಷ ನಾಯಕರುಗಳು ಏನು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ.. ನಾ ನೋಡಿಲ್ಲ ಎಂದು ಸುದ್ದಿಗೋಷ್ಠಿಯಿಂದ ಹೊರನಡೆದರು.

Intro:ಯಾದಗಿರಿ: ಕೇಂದ್ರ ಸರಕಾರ ಮಧ್ಯಂತರ 1200 ಕೋಟಿ ರೂ ನೇರೆ ಪರಿಹಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದನ್ನು ಪಶುಸಂಗೋಪನಾ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಾಗತಿಸಿದ್ದಾರೆ.

ಜಿಲ್ಲಾ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದ ಮಧ್ಯಂತರ ನೆರೆ ಪರಿಹಾರಕ್ಕೆ ಸ್ವಾಗತ ಕೋರಿದರು. ಸಿಎಂ ಬಿಎಸ್ ವೈ ಜೊತೆ ಸೇರಿ ನೆರೆ ಪ್ರದೇಶದ ವೀಕ್ಷಣೆ ನಡೆಸುತ್ತೇವೆ, ಕೇಂದ್ರದಿಂದ ಬಂದಿರುವ ಮಧ್ಯಂತರ ಪರಿಹಾರದೊಂದಿಗೆ ರಾಜ್ಯ ಸರ್ಕಾರವೂ ಹಣ ನೀಡಲಿದೆ ಎಂದು ಹೇಳಿದರು.

ಉತ್ತರಿಸಲಾಗದೆ ಎದ್ದು ಹೋದ ಸಚಿವ:

ಕೇಂದ್ರದ ವಿರುದ್ಧ ಪ್ರಶ್ನಿಸಲು ಸಂಸದರಿಗೆ ತಾಕತ್ತಿಲ್ಲ ಎನ್ನುವ ವಿಪಕ್ಷದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೇ ಏನು ಎಂದು ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸಚಿವ ಪ್ರಭು ಚೌವ್ಹಾಣ ಸುದ್ದಿಗೊಷ್ಟಿ ಮೋಟಕುಗೊಳಿಸಿ ಕೆಲಸ ಮಾಡೋಣ ನಡಿರಿ ಎಂದು ಮುಂದೆ ನಡೆದರು. ವಿಪಕ್ಷ ನಾಯಕರುಗಳು ಏನು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ.. ನಾ ನೋಡಿಲ್ಲ ಎನ್ನುತ್ತಲೇ ಮೇಲೆದ್ದ ಸಚಿವರು ಮುಂದು ನಡೆದರು.Body:ಯಾದಗಿರಿ: ಕೇಂದ್ರ ಸರಕಾರ ಮಧ್ಯಂತರ 1200 ಕೋಟಿ ರೂ ನೇರೆ ಪರಿಹಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದನ್ನು ಪಶುಸಂಗೋಪನಾ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಾಗತಿಸಿದ್ದಾರೆ.

ಜಿಲ್ಲಾ ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದ ಮಧ್ಯಂತರ ನೆರೆ ಪರಿಹಾರಕ್ಕೆ ಸ್ವಾಗತ ಕೋರಿದರು. ಸಿಎಂ ಬಿಎಸ್ ವೈ ಜೊತೆ ಸೇರಿ ನೆರೆ ಪ್ರದೇಶದ ವೀಕ್ಷಣೆ ನಡೆಸುತ್ತೇವೆ, ಕೇಂದ್ರದಿಂದ ಬಂದಿರುವ ಮಧ್ಯಂತರ ಪರಿಹಾರದೊಂದಿಗೆ ರಾಜ್ಯ ಸರ್ಕಾರವೂ ಹಣ ನೀಡಲಿದೆ ಎಂದು ಹೇಳಿದರು.

ಉತ್ತರಿಸಲಾಗದೆ ಎದ್ದು ಹೋದ ಸಚಿವ:

ಕೇಂದ್ರದ ವಿರುದ್ಧ ಪ್ರಶ್ನಿಸಲು ಸಂಸದರಿಗೆ ತಾಕತ್ತಿಲ್ಲ ಎನ್ನುವ ವಿಪಕ್ಷದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೇ ಏನು ಎಂದು ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸಚಿವ ಪ್ರಭು ಚೌವ್ಹಾಣ ಸುದ್ದಿಗೊಷ್ಟಿ ಮೋಟಕುಗೊಳಿಸಿ ಕೆಲಸ ಮಾಡೋಣ ನಡಿರಿ ಎಂದು ಮುಂದೆ ನಡೆದರು. ವಿಪಕ್ಷ ನಾಯಕರುಗಳು ಏನು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ.. ನಾ ನೋಡಿಲ್ಲ ಎನ್ನುತ್ತಲೇ ಮೇಲೆದ್ದ ಸಚಿವರು ಮುಂದು ನಡೆದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.