ETV Bharat / state

ಕೃಷ್ಣೆಯ ಆರ್ಭಟ ಸಾಧ್ಯತೆ: ಯಾದಗಿರಿ ಜನರಿಗೆ ಮತ್ತೆ ಜಲಕಂಟಕ ಭೀತಿ

author img

By

Published : Sep 12, 2019, 11:53 PM IST

ನಾರಾಯಣಪುರ ಬಸವ ಸಾಗರ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಎದುರಾಗಬಹುದಾದ ಸಾಧ್ಯತೆ ಹೆಚ್ಚಾಗಿದ್ದು, ಜನರು ಆತಂಕದಿಂದಿದ್ದಾರೆ.

ಮತ್ತೆ ಆರ್ಭಟಿಸಲು ಸಿದ್ಧಳಾಗಿದ್ದಾಳೆ ಕೃಷ್ಣೆ: ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಭೀತಿ

ಯಾದಗಿರಿ: ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಎದುರಾಗಬಹುದಾದ ಸಾಧ್ಯತೆ ಹೆಚ್ಚಾಗಿದ್ದು, ಜನರು ಆತಂಕದಿಂದಿದ್ದಾರೆ.

ಮತ್ತೆ ಆರ್ಭಟಿಸಲು ಸಿದ್ಧಳಾಗಿದ್ದಾಳೆ ಕೃಷ್ಣೆ: ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಭೀತಿ

ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಮತ್ತೆ ಕೃಷ್ಣೆ ಆರ್ಭಟಿಸಲು ಸಿದ್ಧಳಾಗಿದ್ದಾಳೆ ಎಂದು ಸ್ಥಳೀಯರು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಾರಾಯಣಪುರ ಬಸವ ಸಾಗರ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಈಗಾಗಲೇ ಶಹಾಪುರ ಹಾಗೂ ಸುರಪುರ ವಿಧನಾಸಭಾ ಕ್ಷೇತ್ರದ ಗ್ರಾಮಗಳು ಕೃಷ್ಣೆಯಿಂದ ಜಲಕಂಟಕ ಎದುರಿಸುತ್ತಿವೆ.

ಸುರಪುರ ಕ್ಷೇತ್ರದ ನೀಲಕಂಠರಾಯನ ಗಡ್ಡೆ, ಶೆಳ್ಳಗಿ, ಶಹಾಪುರ ಕ್ಷೇತ್ರದ ಕೋಳ್ಳೂರ ಬ್ರಿಡ್ಜ್​ಗಳು, ಗ್ರಾಮಗಳ ಜಮೀನುಗಳೂ ಕೂಡ ಸಂಪೂರ್ಣವಾಗಿ ಜಲಾವೃತವಾಗಿವೆ. ಈ ಹಿನ್ನೆಲೆ ಮತ್ತೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಬಿಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.

Intro:ಯಾದಗಿರಿ : ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಎದುರಾಗಬಹುದಾದ ಸಾಧ್ಯತೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜನರು ಭಯಭೀತಿಕೊಂಡಿದ್ದಾರೆ. ..

ಜಿಲ್ಲಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಮತ್ತೆ ಕೃಷ್ಣೆಯ ಆರ್ಭಟಿಸಲು ಸಿದ್ಧಳಾಗಿದ್ದಾಳೆಂದು ಸ್ಥಳೀಯರು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಾರಾಯಣಪೂರ ಬಸವ ಸಾಗರ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನಲೆ ಸುಮಾರು ಎರಡೂವರಿ ಲಕ್ಷ ಕ್ಯೂಸೆಕ್ ನೀರು ಕೃಷ್ಣ ನದಿಗೆ ಹರಿಬಿಡಾಲಾಗಿತ್ತಿದೆ.

Body:ಹೀಗಾಗಲೆ ಶಹಾಪುರ ಹಾಗೂ ಸುರಪೂರ ವಿಧನಾಸಭಾ ಕ್ಷೇತ್ರದ ಗ್ರಾಮಗಳು ಕೃಷ್ಣೆಯಿಂದ ಜಲಕಂಟಕ ಎದುರಿಸುತ್ತಿವೆ. ಸುರಪೂರ ಕ್ಷೇತ್ರದ ನೀಲಕಂಠರಾಯನ ಗಡ್ಡೆ , ಶೆಳ್ಳಗಿ, ಶಹಾಪುರ ಕ್ಷೇತ್ರದ ಕೋಳ್ಳೂರ ಬ್ರಿಜ್ ಸಂಪೂರ್ಣವಾಗಿ ಜಲಾವೃತ್ತವಾಗಿವೆ.

Conclusion:ಹೀಗಾಗಲೆ ಗ್ರಾಮಗಳ ಜಮೀನುಗಳಲ್ಲಿ ನೀರು ಜಲಾವೃತ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣ‌ ನದಿಗೆ ನೀರು ಹರಿಬಿಡುತ್ತಿರುವುದರಿಂದ ಜನರು ಭಯಭೀತಿಗೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.