ETV Bharat / state

ವಿಜಯಪುರದಲ್ಲಿ ಬ್ಯಾರಿಕೇಡ್​​​​‌ಗಳಿಗೆ ಸ್ಯಾನಿಟೈಸರ್ ಸಿಂಪಡಣೆ..! - ವಿಜಯಪುರದಲ್ಲಿ ಕೊರೊನಾ ಪ್ರಕರಣಗಳು

ಕೊರೊನಾ‌ ವೈರಸ್ ಕರ್ತವ್ಯ ನಿರತ ಪೇದೆಗಳಿಗೆ ತಾಗದಿರಲೆಂದು, ಗ್ಯಾಸ್ ವಿತರಣೆ ಮಾಡುವ ಸಿಬ್ಬಂದಿ ಸೀಲ್​​​​ಡೌನ್ ಪ್ರದೇಶದಲ್ಲಿ ಹಾಕಲಾಗಿರುವ ಬ್ಯಾರಿಕೇಡ್​​​​​​​ಗಳಿಗೆ ರಾಸಾಯನಿಕ ದ್ರವ ಸಿಂಪಡಣೆ ಮಾಡಿದರು.

Sanitizer Spray for Barricades in Vijayapur
ವಿಜಯಪುರದಲ್ಲಿ ಬ್ಯಾರಿಕೇಡ್​​​​‌ಗಳಿಗೆ ಸ್ಯಾನಿಟೈಸರ್ ಸಿಂಪಡಣೆ
author img

By

Published : Apr 24, 2020, 2:06 PM IST

ವಿಜಯಪುರ: ಸೀಲ್​​​​​ಡೌನ್ ಪ್ರದೇಶ ಹಾಗೂ ಕ್ಲಸ್ಟರ್ ಝೋನ್ ಪ್ರದೇಶದ ರಸ್ತೆಗಳಿಗೆ ಹಾಕಲಾದ ಬ್ಯಾರಿಕೇಡ್​​​​​​​​ಗಳಿಗೆ ಗ್ಯಾಸ್ ವಿತರಕ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಬೆನ್ನಲ್ಲೇ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ತೆಗೆದು ತುರ್ತಾಗಿ ಓಡಾಡುವ ವಾಹನಗಳಿಗೆ ಅನುಕೂಲ‌ತೆ ಮಾಡುತ್ತಿದ್ದಾರೆ.

ವಿಜಯಪುರದಲ್ಲಿ ಬ್ಯಾರಿಕೇಡ್​​​​‌ಗಳಿಗೆ ಸ್ಯಾನಿಟೈಸರ್ ಸಿಂಪಡಣೆ

ಇದರಿಂದಾಗಿ ಆರಕ್ಷಕರು ಬ್ಯಾರಿಕೇಟ್​​​ಗಳನ್ನು ಪದೇ ಪದೇ ಮುಟ್ಟುಬೇಕಾಗುತ್ತದೆ. ಈ ಹಿನ್ನೆಲೆ ಕೊರೊನಾ‌ ವೈರಸ್ ಕರ್ತವ್ಯ ನಿರತ ಪೇದೆಗಳಿಗೆ ತಾಗದಿರಲೆಂದು, ಗ್ಯಾಸ್ ವಿತರಣೆ ಮಾಡುವ ಸಿಬ್ಬಂದಿ ಸೀಲ್​​​​ಡೌನ್ ಪ್ರದೇಶದಲ್ಲಿ ಹಾಕಲಾಗಿರುವ ಬ್ಯಾರಿಕೇಡ್​​​​​​​ಗಳಿಗೆ ರಾಸಾಯನಿಕ ದ್ರವ ಸಿಂಪಡಣೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.