ETV Bharat / state

ಜ.8 ರಂದು ಕೇಂದ್ರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ - Protest against condemnation of central anti-labor policy

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜನವರಿ 8 ರಂದು ರಾಜ್ಯಾದ್ಯಂತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ ಹೇಳಿದರು.

ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ
prakasham
author img

By

Published : Jan 2, 2020, 3:10 PM IST

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜನವರಿ 8 ರಂದು ರಾಜ್ಯಾದ್ಯಂತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ ಹೇಳಿದರು.

ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ ಸುದ್ದಿಗೋಷ್ಟಿ

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾರ್ಮಿಕ ವಲಯದ ಭದ್ರತೆಗೆ ಮುಂದಾಗುತ್ತಿಲ್ಲ. ಕಾರ್ಮಿಕ ವಲಯವನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರದ ಮುಂದಾಗಿದೆ. ಈ ಕಾರಣದಿಂದ ಕಾರ್ಮಿಕ ರಂಗದಲ್ಲಿ ಉದ್ಯಮ ಕಡಿತಗೊಳುತ್ತವೆ. ಕೇಂದ್ರ ಸರ್ಕಾರ ಕಾರ್ಮಿಕರ ಸೌಲಭ್ಯವನ್ನು ಕಡಿತ ಮಾಡಿದೆ, ಅಲ್ಲದೆ ಆರ್ಥಿಕ ದಿವಾಳಿತದಿಂದ ಸರ್ಕಾರಿ ವಲಯದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ‌. ಕೇಂದ್ರ ಸರ್ಕಾರ ಲಾಭದಾಯಕ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಪ್ರಕಾಶಂ ಆರೋಪಿಸಿದರು.

ಕೇಂದ್ರದ ದುರಾಡಳಿಕ್ಕೆ ಕಾರ್ಮಿಕರು‌ ನಷ್ಟ ಅನುಭವಿಸಬೇಕಾಗಿದೆ,‌ ಹೀಗಾಗಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾದಲ್ಲಿ ಜ. 8 ರಂದು ಧರಣಿ ನಡೆಸಲಿದ್ದೇವೆ. ಮುಷ್ಕರದಲ್ಲಿ‌‌ ನಾನಾ ಸಂಘ ಸಂಸ್ಥೆಗಳು ಪ್ರತಿಭಟನೆಗೆ‌‌ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.

Intro:ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜನವರಿ 8 ರಂದು ದೇಶವ್ಯಾಪಿ ಕಾರ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್ ಎಸ್ ಪ್ರಕಾಶಂ ಹೇಳಿದರು.

Body:ನಗರದ ಮಾಧ್ಯಮಗೋಷ್ಠಿ ನಡಿಸಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ಕಾರ್ಮಿಕ ವಲದ ಭದ್ರತೆಗೆ ಮುಂದಾಗುತ್ತಿಲ್ಲ. ಕಾರ್ಮಿಕ ವಲಯ ಖಾಸಗೀಕರಣ ಕೇಂದ್ರ ಬಿಜೆಪಿ‌ ಸರ್ಕಾರದ ಮುಂದಾಗುವ ಕಾರಣದಿಂದ ಕಾರ್ಮಿಕ ರಂಗದಲ್ಲಿ ಉದ್ಯಮ ಕಡಿತಗೊಳುತ್ತಿವೆ ಹೀಗಾಗಿ ಕರ್ಮಿಕರು ಜೀವನದ ನಡೆಸುವುದು ಕಷ್ಟವಾಗಿದೆ ಎಂದು ಕಳವಳಿದಿಂದ‌ ಮಾತನಾಡಿದರು. ಕೇಂದ್ರ ಸರ್ಕಾರ ಕಾರ್ಮಿಕರ ಸೌಲಭ್ಯವನ್ನು ಕಡಿತ ಮಾಡಿದೆ ಅಲ್ಲದೆ ಆರ್ಥಿಕತೆ ದಿವಾಳಿತನಿಂದ ಸರ್ಕಾರಿ ವಲಯದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ‌. ಕೇಂದ್ರ ಸರ್ಕಾರ ಲಾಭದಾಯಕ ವಲಯಗಳನ್ನು ಖಾಸಗೀಕರಣದ ಮಾಡಲು ಹೊರಟಿದೆ ಎಂದು ಪ್ರಕಾಶಂ ಆರೋಪಿಸಿದರು.

Conclusion:ಕೇಂದ್ರ ದುರಾಡಳಿಕ್ಕೆ ಕಾರ್ಮಿಕರು‌ ನಷ್ಟ ಅನುಭವಿಸಬೇಕಾಗಿದೆ‌ ಹೀಗಾಗಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾದಲ್ಲಿ ಜ. 8 ರಂದು ಧರಣಿ ನಡೆಸಲಿದ್ದೇವೆ. ಮುಷ್ಕರದಲ್ಲಿ‌‌ ನಾನಾ ಸಂಘ ಸಂಸ್ಥೆಗಳು ಪ್ರತಿಭಟನೆಗೆ‌‌ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು..

ಶಿವಾನಂದ‌‌ ಮದಿಹಳ್ಳಿ
ವಿಜಯಪುರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.