ವಿಜಯಪುರ: ಲಾಕ್‌ಡೌನ್ ಹಿನ್ನೆಲೆ ಕಟಿಂಗ್ ಶಾಪ್ಗಳು ಬಂದ್ ಆಗಿರುವ ಕಾರಣ ಸ್ವತಃ ಪೋಷಕರೇ ತಮ್ಮ ಮಕ್ಕಳ ಹೇರ್ ಕಟಿಂಗ್ ಮಾಡುತ್ತಿದ್ದಾರೆ.
ಕ್ಷೌರಿಕರಿಲ್ಲದೇ ಜನ ಪರದಾಡುತ್ತಿದ್ದು, ಸದ್ಯ ತಂದೆ-ತಾಯಿಯರಿಂದಲೇ ಮಕ್ಕಳ ಹೇರ್ ಸ್ಟೈಲ್ ರೆಡಿಯಾಗ್ತಿದೆ. ಇನ್ನೂ ಕೆಲವರು ಕ್ಷೌರಿಕರನ್ನೇ ಮನೆಗೆ ಕರೆಸಿಕೊಂಡು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಾವೇ ಸ್ವತಃ ಕಟಿಂಗ್ ಮಾಡುತ್ತಿದ್ದಾರೆ.