ETV Bharat / state

ಕೌಟುಂಬಿಕ ಕಲಹ : ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ - sindagi double murder case

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ..

brother-and-sister-murder-in-sindagi-of-vijayapura-district
ಕೌಟುಂಬಿಕ ಕಲಹ: ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ
author img

By

Published : Jun 6, 2022, 4:43 PM IST

ವಿಜಯಪುರ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ನಾನಾಗೌಡ ಯರಗಲ್ಲ (40) ಹಾಗೂ ರಾಜಶ್ರೀ ಯರಗಲ್ಲ (45) ಕೊಲೆಗೀಡಾದವರು.

brother-and-sister-murder-in-sindagi-of-vijayapura-district
ಕೊಲೆಯಾದ ಅಕ್ಕ, ತಮ್ಮ

ರಾಜಶ್ರೀ ಪತಿ ಶಂಕರಲಿಂಗ ಬಿರಾದಾರ ಎಂಬಾತನೆ ಹತ್ಯೆಗೈದಿರುವ ಆರೋಪಿ. ಕೌಟುಂಬಿಕ ಕಲಹದಿಂದಲೇ ಆರೋಪಿಯು ಇಬ್ಬರ ಹತ್ಯೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಪರ ಪುರುಷನೊಂದಿಗೆ ಮಲಗುವಂತೆ ಒತ್ತಾಯ: ಪೊಲೀಸರ​ ಮೊರೆ ಹೋದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.