ETV Bharat / state

ವಿಜಯಪುರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ: ರಾಜ್ಯಮಟ್ಟಕ್ಕೆ 8 ತಂಡಗಳು ಆಯ್ಕೆ - ಜಿಲ್ಲಾ ದೈಹಿಕ ಶಿಕ್ಷಾಣಾಧಿಕಾರಿಗಳಾದ ಎಸ್. ಸಿ. ಗಂಗಶೆಟ್ಟಿ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ‌ ನಿರ್ದೇಶಕ ಪ್ರಸನ್ನಕುಮಾರ್​​ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ.ಗಂಗಶೆಟ್ಟಿ ನೇತೃತ್ವದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಿತು.‌‌ ಇನ್ನು ವಿಜಯಪುರ ಜಿಲ್ಲಾ ಅಮೇಚೂರ್​​ ಕಬಡ್ಡಿ ಅಸೋಸಿಯೇಶನ್​ನ ‌ದೈಹಿಕ ಶಿಕ್ಷಕರು‌ ಪಂದ್ಯಾವಳಿಯ ನಿರ್ಣಾಯಕತ್ವ ವಹಿಸಿಕೊಂಡಿದ್ದರು.

ಕಬಡ್ಡಿ ಪಂದ್ಯಾವಳಿ
author img

By

Published : Oct 13, 2019, 10:41 PM IST

ವಿಜಯಪುರ: ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ‌ ಹಾಗೂ ಪ್ರೌಢ ವಿಭಾಗದ ಕಬಡ್ಡಿ ಪಂದ್ಯಾವಳಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ವಿಭಾಗ ಮಟ್ಟದಲ್ಲಿ 9 ಜಿಲ್ಲೆಗಳ ಒಟ್ಟು 36 ಬಾಲಕ ಹಾಗೂ ಬಾಲಕಿಯರ ತಂಡ ಭಾಗವಹಿಸಿದ್ದವು. ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಕಬಡ್ಡಿ ಪಂದ್ಯಾವಳಿಯು ಸಂಜೆ 4 ಗಂಟೆಯವರೆಗೆ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ‌ನಿರ್ದೇಶಕ ಪ್ರಸನ್ನಕುಮಾರ‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಾಣಾಧಿಕಾರಿ ಎಸ್.ಸಿ.ಗಂಗಶೆಟ್ಟಿ ನೇತೃತ್ವದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಿತು.‌‌ ಇನ್ನು ವಿಜಯಪುರ ಜಿಲ್ಲಾ ಅಮೇಚೂರ್​​ ಕಬಡ್ಡಿ ಅಸೋಸಿಯೇಶನ್​ನ ‌ದೈಹಿಕ ಶಿಕ್ಷಕರು‌ ಪಂದ್ಯಾವಳಿಯ ನಿರ್ಣಾಯಕತ್ವ ವಹಿಸಿಕೊಂಡಿದ್ದರು.

ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ

ಪ್ರಾಥಮಿಕ‌ ಶಾಲಾ ವಿಭಾಗದಲ್ಲಿ ಬಾಲಕರ 9 ತಂಡಗಳು‌ ಭಾಗವಹಿಸಿದ್ದವು. ಇದರಲ್ಲಿ ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಬೆಳಗಾವಿ ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿತು. ಹಾಗೆಯೇ ಪ್ರಾಥಮಿಕ‌ ಶಾಲಾ ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ವಿಜಯಪುರ ಜಿಲ್ಲೆಗೆ ದ್ವೀತಿಯ ಸ್ಥಾನ ದೊರೆಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ಬಾಲಕರ ತಂಡದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ‌ ಹಾಗೂ ಬೆಳಗಾವಿ‌ ಜಿಲ್ಲೆಗೆ ದ್ವೀತಿಯ ಸ್ಥಾನ ದೊರೆಯಿತು. ಬಾಲಕಿಯರ ವಿಭಾಗದಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ‌ ಸ್ಥಾನ ಹಾಗೂ ಚಿಕ್ಕೋಡಿ ಜಿಲ್ಲೆಗೆ ದ್ವಿತೀಯ ಸ್ಥಾನ ದೊರೆತು, ಪ್ರಾಥಮಿಕ ‌ಹಾಗೂ ಪ್ರೌಢ ವಿಭಾಗಗಳಿಂದ ಒಟ್ಟು 8 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.

Intro:ವಿಜಯಪುರ : ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ‌ ಹಾಗೂ ಪ್ರೌಢ ವಿಭಾಗ ಕಬಡ್ಡಿ ಪಂದ್ಯಾವಳಿ ನಗರ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಿದವು.

Body:ವಿಭಾಗ ಮಟ್ಟದಲ್ಲಿ 9 ಜಿಲ್ಲೆಗಳ ಒಟ್ಟು 36 ಬಾಲಕ - ಬಾಲಕಿ ತಂಡ ಭಾಗವಹಿಸಿದವು. ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಕಬಡ್ಡಿ ಆರಂಭವಾಗ ಪಂದ್ಯಾವಳಿಗಳು‌ ಸಂಜೆ 4 ಗಂಟೆಗೆ ತೆರೆ ಕಂಡಿತ್ತು. ನಾಲ್ಕು ಮ್ಯಾಟಗಳ ಮೇಲೆ ಕಬಡ್ಡಿ ಪಂದ್ಯಾವಳಿಗನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ‌ನಿರ್ದೇಶಕರು ಪ್ರಸನ್‌ಕುಮಾರ‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿ್ಲಾ್ಲ್ಲಾ ದೈಹಿಕ ಶಿಕ್ಷಾಣಾಧಿಕಾರಿ ಎಸ್ ಸಿ ಗಂಗಶೆಟ್ಟಿ ನೇತೃತ್ವದಲ್ಲಿ ಕಬಡ್ಡಿ ಪಂದ್ಯಾವಳಿಗಳ ನಡೆಸಲಾಯಿತು.‌‌ಜೊತೆಗೆ ವಿಜಯಪುರ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ‌ದೈಹಿಕ ಶಿಕ್ಷಕರು‌ ಪಂದ್ಯಾವಳಿಗಳ‌ ನಿರ್ಣಾಯಕತ್ವ ವಹಿಸಿದರು.

ಪ್ರಾಥಮಿಕ‌ ವಿಭಾಗದಲ್ಲಿ ಬಾಲಕರ 9 ತಂಡಗಳು‌ ಭಾಗವಹಿಸಿ ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ಬೆಳಗಾವಿ ಜಿಲ್ಲೆ ಪಡೆಯಿತು. ಪ್ರಾಥಮಿಕ‌ ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ ಜಿಲ್ಲೆ ಪ್ರಥಮ ಸ್ಥಾನ ಹಾಗೂ ವಿಜಯಪುರ ಜಿಲ್ಲೆ ದ್ವೀತಿಯ ಸ್ಥಾನ ಪಡೆಯಿತು.
ಪ್ರೌಢ ಶಾಲಾ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ‌ ಹಾಗೂ ಬೆಳಗಾವಿ‌ ಜಿಲ್ಲೆಗೆ ದ್ವೀತಿಯ ಸ್ಥಾನ, ಇನ್ನೂ ಬಾಲಕಿಯರ ವಿಭಾಗದಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ‌ ಹಾಗೂ ಚಿಕ್ಕೋಡಿ ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದು ಪ್ರಾಥಮಿಕ ‌ಹಾಗೂ ಪ್ರೌಢ ವಿಭಾಗಗಳ 8 ತಂಡಗಳು ರಾಜ್ಯ‌ ಮಟ್ಟಕ್ಕೆ ಆಯ್ಕೆಯಾಗಿವೆ.

Conclusion:ಇನ್ನೂ ಕಬಡ್ಡಿ ಪಂದ್ಯದಲ್ಲಿ ಜಯಶಾಲಿಯಾದ ತಂಡಗಳಿಗೆ ಪ್ರಶಸ್ತಿ ಪ್ರಧಾನಿಸಲಾಯಿತು. ವಿದ್ಯಾರ್ಥಿಗಳಲ್ಲಿ‌ ಗೆಲುವಿನ‌ ಸಂಭ್ರಮ ಮನೆ ಮಾಡಿತು‌.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.