ETV Bharat / state

ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್​ನಲ್ಲಿದ್ದಾರೆ.. ಅನಂತಕುಮಾರ್ ಹೆಗಡೆ

author img

By

Published : Nov 18, 2019, 10:38 PM IST

ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಖಾಲಿ ಮಾಡಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್​ನಲ್ಲಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.

ಸಂಸದ ಅನಂತಕುಮಾರ ಹೆಗಡೆ

ಶಿರಸಿ:ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಖಾಲಿ ಮಾಡಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್​ನಲ್ಲಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್​ನಲ್ಲಿದ್ದಾರೆ.. ಅನಂತಕುಮಾರ ಹೆಗಡೆ

ಯಲ್ಲಾಪುರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷವನ್ನ ಭಾರತದಿಂದ ಹೊರಗಟ್ಟಬೇಕು. ಇಲ್ಲಿ ಬಿಜೆಪಿಯವರು ಇದ್ದಷ್ಟೇ.. ಕಾಂಗ್ರೆಸ್​ನವರು ಇದ್ದಾರೆ. ಇದು ರಾಜಕಾರಣ. ಕಾಂಗ್ರೆಸ್​ನ ಸಂಪೂರ್ಣ ನಾಶ ಮಾಡಬೇಕು ಎಂದರು.

ಇನ್ನು,ಶಿವರಾಂ ಹೆಬ್ಬಾರ್ ಬಿಜೆಪಿಗೆ ಹೊಸಬರಲ್ಲ. ಬಿಜೆಪಿಯಿಂದಲೇ ಕಾಂಗ್ರೆಸ್​ಗೆ ಹೋದವರು. ಈಗ ಪುನಾ ಬಿ‌ಜೆಪಿಗೆ ವಾಪಸಾಗಿದಾರೆ. ಇನ್ನೂ ಅನೇಕರು ಬಿಜೆಪಿಗೆ ಬರಲಿದ್ದಾರೆ ಎಂದರು.

Intro: ಶಿರಸಿ :
ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಖಾಲಿ ಮಾಡಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರು ಸಹ ಬಿಜೆಪಿಗೆ ಬರಲು ಲೈನ್ ನಲ್ಲಿ ಇದ್ದಾರೆ ಎಂದು ಸಂಸದ ಅನಂತಕುಮಾರ ಹೆಗಡೆ ಹೊಸ ಬಾಂಬ್ ಸಿಡಿಸಿದ್ದಾರೆ.

ಯಲ್ಲಾಪುರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನ ಭಾರತದಿಂದ ಹೊರಗಟ್ಟಬೇಕು. ಇಲ್ಲಿ ಬಿಜೆಪಿಯವರು ಇದ್ದಷ್ಟೆ ಕಾಂಗ್ರೆಸ್ ನವರು ಇದ್ದಾರೆ. ಇದು ರಾಜಕಾರಣ. ಕಾಂಗ್ರೆಸ್ಸನ್ನು ಸಂಪೂರ್ಣ ನಾಶ ಮಾಡಬೇಕು ಎಂದರು.

Body:ಶಿವರಾಂ ಹೆಬ್ಬಾರ್ ಬಿಜೆಪಿಗೆ ಹೊಸಬರಲ್ಲ. ಬಿಜೆಪಿಯಿದಲೇ ಕಾಂಗ್ರೆಸಿಗೆ ಹೋಗಿದ್ದ ಅವರು, ಈಗ ಪುನಃ ಬಿ‌ಜೆಪಿಗೇ ವಾಪಸ್ಸ್ ಆಗಿದ್ದಾರೆ. ಇನ್ನೂ ಅನೇಕರು ಬಿಜೆಪಿಗೆ ಬರಲಿದ್ದಾರೆ ಎಂದರು.

..........
ಸಂದೇಶ ಭಟ್ ಶಿರಸಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.