ETV Bharat / state

ಕಾರವಾರ: ಬಸ್​ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ಕಟ್​ - ಕಾರವಾರದಲ್ಲಿ ವೃದ್ಧನ ಕೈ ತುಂಡು

ಕಾರವಾರ-ಬೆಳಗಾವಿ ಮಾರ್ಗದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವೃದ್ಧನೋರ್ವ ಬಸ್​​ ಕಿಟಕಿಯಿಂದ ಕೈ ಹೊರಚಾಚಿದ್ದಾನೆ. ಪರಿಣಾಮ ಎದುರಿನಿಂದ ಬಂದ ಲಾರಿ ಕೈಯನ್ನು ಉಜ್ಜಿಕೊಂಡು ಹೋಗಿದೆ.

ಬಸ್​ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ತುಂಡು

author img

By

Published : Mar 28, 2022, 10:22 PM IST

ಕಾರವಾರ: ಬಸ್‌ನಲ್ಲಿ ಕಿಟಕಿಯಿಂದ ಕೈ ಹೊರಚಾಚಿ ಪ್ರಯಾಣಿಸುತ್ತಿದ್ದ ವೃದ್ಧನೋರ್ವನ ಕೈ ತುಂಡಾಗಿದೆ. ಈ ಭಯಾನಕ ಘಟನೆ ತಾಲೂಕಿನ ಕದ್ರಾದಲ್ಲಿ ಜರುಗಿದೆ. ಅಣಶಿ ಮೂಲದ ಲಕ್ಷ್ಮಣ ಪಿ. ರಾಜುಗಾರ (74) ಗಂಭೀರ ಗಾಯಗೊಂಡ ವೃದ್ಧ. ಕಾರವಾರ-ಬೆಳಗಾವಿ ಮಾರ್ಗದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈತ ಬಸ್​​ ಕಿಟಕಿಯಿಂದ ಕೈ ಹೊರಚಾಚಿದ್ದಾನೆ. ಪರಿಣಾಮ ಎದುರಿನಿಂದ ಬಂದ ಲಾರಿ ಕೈ ಯನ್ನು ಉಜ್ಜಿಕೊಂಡು ಹೋಗಿದೆ.

ಬಸ್​ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ತುಂಡು
ಬಸ್​ ಕಿಟಕಿಯಿಂದ ಕೈ ಹೊರಹಾಕಿ ಕುಳಿತಿದ್ದ ವೃದ್ಧನ ಕೈ ತುಂಡು

ಇದನ್ನೂ ಓದಿ: ಮತ್ತೆ ಸಾರಿಗೆ ನೌಕರರ ಪ್ರತಿಭಟನೆ: ನಾಲ್ಕು ನಿಗಮಗಳ ವಿಲೀನಕ್ಕೆ ಒತ್ತಾಯ

ಘಟನೆ ಪರಿಣಾಮ ಕೈ ಎಲುಬು ತುಂಡಾಗಿ ಮಾಂಸ ಕಿತ್ತುಬಂದು ಬಸ್‌ನ ಕಿಟಕಿ ಭಾಗದಲ್ಲಿ ನೇತಾಡತೊಡಗಿತ್ತು. ಈ ವೇಳೆ ಬಸ್ ನಿಲ್ಲಿಸಿ ತಕ್ಷಣ ವೃದ್ಧನನ್ನು ಕೆಳಗಿಳಿಸಿ ಆ್ಯಂಬುಲೆನ್ಸ್ ಮೂಲಕ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.