ETV Bharat / state

ಉತ್ತರ ಕನ್ನಡದಲ್ಲಿ 300 ಮಂದಿ ಗುಣಮುಖ... ಮತ್ತೆ 208 ಮಂದಿಗೆ ವೈರಸ್​ ಅಟ್ಯಾಕ್​...

ಈವರೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 10,980 ಪ್ರಕರಣಗಳು ಪತ್ತೆಯಾಗಿದ್ದು, 8797 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 129 ಮಂದಿ ಸಾವನ್ನಪ್ಪಿದ್ದು, 2054 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

corona virus increased in karavara
ಉತ್ತರಕನ್ನಡ
author img

By

Published : Oct 9, 2020, 8:37 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 300 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಮತ್ತೆ 208 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕು ಪತ್ತೆಯಾದ ಪೈಕಿ ಕಾರವಾರ 38, ಅಂಕೋಲಾ 12, ಕುಮಟಾ 44, ಹೊನ್ನಾವರ 12, ಭಟ್ಕಳ 6, ಶಿರಸಿ 39, ಸಿದ್ದಾಪುರ 8, ಯಲ್ಲಾಪುರ 22, ಮುಂಡಗೋಡ 10, ಹಳಿಯಾಳದಲ್ಲಿ 16 ಮಂದಿಗೆ ಧೃಡಪಟ್ಟಿದೆ.

ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದಲ್ಲಿ 76, ಅಂಕೋಲಾ 19, ಕುಮಟಾ 15, ಹೊನ್ನಾವರ 38, ಭಟ್ಕಳ 23, ಶಿರಸಿ 28, ಸಿದ್ದಾಪುರ 21, ಯಲ್ಲಾಪುರ 7, ಮುಂಡಗೋಡ 61, ಜೊಯಿಡಾ 4 ಹಾಗೂ ಹಳಿಯಾಳದ 8 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 10,980 ಪ್ರಕರಣಗಳು ಪತ್ತೆಯಾಗಿದ್ದು, 8797 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 129 ಮಂದಿ ಸಾವನ್ನಪ್ಪಿದ್ದು, 2054 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.