ETV Bharat / state

ಭಟ್ಕಳದಲ್ಲಿ ರಕ್ತದಾನ: ವೈದ್ಯರಿಂದ ಜಾಗೃತಿ

ಭಟ್ಕಳ ವೆಲ್ಫೇರ್ ಆಸ್ಪತ್ರೆಯ ಆವರಣದಲ್ಲಿ ರಕ್ತದಾನಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ ವೈದ್ಯರು ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸಿದರು.

Blood Donate Camp Held In Bhatkala
ರಕ್ತದಾನದಿಂದ ಮೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಬಹುದು
author img

By

Published : Dec 8, 2019, 6:11 PM IST

ಭಟ್ಕಳ: ಭಟ್ಕಳ ವೆಲ್ಫೇರ್​ ಆಸ್ಪತ್ರೆ, ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿ ಸರ್ಕಾರಿ ಆಸ್ಪತ್ರೆಗಳ ಬ್ಲಡ್​ ಬ್ಯಾಂಕ್ ಸಹಯೋಗದಲ್ಲಿ ಭಟ್ಕಳ ವೆಲ್ಫೇರ್ ಆಸ್ಪತ್ರೆಯ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರದಲ್ಲಿ ಅರಿವು ಮೂಡಿಸಿದ ವೈದ್ಯರು

ಶಿಬಿರದ ಉದ್ಘಾಟಿಸಿ ಮಾತನಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಅವರು, ರಕ್ತದಾನವು ಓರ್ವ ವ್ಯಕ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಹಾಗೂ ಒಂದು ಘಟಕದ ರಕ್ತವು ಮೂರಕ್ಕೂ ಹೆಚ್ಚು ಜೀವಗಳನ್ನು ಉಳಿಸುತ್ತದೆ. ನಾವು ಹೀಗೆ ಜೀವಗಳನ್ನು ಉಳಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ, ಬ್ಲಡ್ ಬ್ಯಾಂಕ್ ಉಡುಪಿ ಆಡಳಿತ ಅಧಿಕಾರಿ ಡಾ ವೀಣಾ, ವೆಲ್ಫೇರ್​ ಆಸ್ಪತ್ರೆ ವೈದ್ಯ ಡಾ. ಮೊಹಮ್ಮದ್ ರಫೀಕ್ ಸೇರಿದಂತೆ ಮುಂತಾದವರು ಹಾಜರಿದ್ದರು.

Intro:ಭಟ್ಕಳ: ಭಟ್ಕಳ ವೆಲ್ಪೇರ ಆಸ್ಪತ್ರೆ, ಭಟ್ಕಳ ಸರಕಾರಿ ಆಸ್ಪತ್ರೆ ಹಾಗೂ ಉಡುಪಿ ಸರಕಾರಿ ಆಸ್ಪತ್ರೆ ಬ್ಲಕ್ ಬ್ಯಾಂಕ್ ಸಹಯೋಗದಲ್ಲಿ  ‘ಭಟ್ಕಳ ವೆಲ್ಪೇರ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.Body:ಶಿಬಿರದ ಉದ್ಘಾಟನೆಯನ್ನು ಭಟ್ಕಳ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ``ರಕ್ತದಾನವು ಓರ್ವ ವ್ಯಕ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಹಾಗೂ ಒಂದು ಘಟಕದ ರಕ್ತವು ಮೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಲಿದ್ದು ನಾವುಗಳು ಹೀಗೆ ಮುಂದುವರೆದು ಜೀವಗಳನ್ನು ಉಳಿಸಬೇಕು’ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಅವರು ರಕ್ತದಾನ ಮಾಡಿದರು ಹಾಗೂ ಮಾತನಾಡಿದ್ದು ‘ನಾವು ಇತರರಿಗೆ ಸಾಧ್ಯವಾದಷ್ಟು ರಕ್ತದಾನ ಮಾಡಲು ಮುಂದೆ ಬರಬೇಕು ಆ ಮೂಲಕ ಒಂದು ಜೀವವನ್ನು ಉಳಿಸಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬ್ಲಡ್ ಬ್ಯಾಂಕ್ ಉಡುಪಿ ಆಡಳಿತ ಅಧಿಕಾರಿ ಡಾ. ವೀಣಾ, ವೆಲ್ಫೇರ ಆಸ್ಪತ್ರೆ ವೈದ್ಯ ಡಾ. ಮೊಹಮ್ಮದ್ ರಫೀಕ್, ಸೈಯದ್ ಅಬ್ದುಲ್, ಖಾದೀರ, ಅಬ್ದುಲ್ ಅಲಾ ಬರ್ಮಾವರ, ಯೂನಿಸ ರುಕ್ನುದ್ದೀನ್, ನಜೀರ ಖಾಸೀಂ ಜೀ, ಇಕ್ಬಾಲ್ ಸುಹೇಲ್, ಡಾ.ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಉಪಾಧ್ಯಕ್ಷ ಸೈಯದ್ ಸಲುಹುದ್ದೀನ್ ಎಸ್.ಕೆ., ಮುಂತಾದವರು ಇದ್ದರು.
Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.