ETV Bharat / state

ಶಿರಸಿಯಲ್ಲಿ ಅದ್ಧೂರಿಯಾಗಿ  ಜರುಗಿದ  ಭುವನೇಶ್ವರಿ ದೇವಿಯ ಮಹಾರಥೋತ್ಸವ

author img

By

Published : Feb 11, 2020, 2:16 AM IST

ಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

Bhubaneswari Devi
ಶಿರಸಿಯಲ್ಲಿ ಅದ್ಧೂರಿಯಾಗಿ ನಡೆದ ಭುವನೇಶ್ವರಿ ದೇವಿಯ ಮಹಾರಥೋತ್ಸವ

ಶಿರಸಿ: ಸಿದ್ದಾಪುರದ ಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

Bhubaneswari Devi
ಭುವನೇಶ್ವರಿ ದೇವಿ

ಬೆಳಿಗ್ಗೆಯಿಂದ ಮಹಾರಥೋತ್ಸವದ ಪೂಜಾ ವಿಧಿ ವಿಧಾನಗಳು, ಬಲಿಪೂಜೆ ನಡೆದವು. ಕನ್ನಡತಾಯಿ ಭುವನೇಶ್ವರಿ ದೇವಿಯ ವಿಗ್ರಹವನ್ನ ಮರದ ರಥದಲ್ಲಿ ಪ್ರತಿಷ್ಠಾಪಿಸಿ ರಥವನ್ನ ಎಳೆಯಲಾಯಿತು. ಕನ್ನಡಾಂಬೆಯ ದರ್ಶನ ಪಡೆಯಲು ಜನಸಾಗರ ಹರಿದುಬಂದಿತ್ತು.

ರಾತ್ರಿ ಕೂಡ ದೇವಿಯ ರಥವನ್ನು ಎಳೆಯಲಾಯಿತು. ರಥವನ್ನು ಎಳೆಯುವಾಗ ದೇವಿಗೆ ಹರಕೆ ಕಟ್ಟಿಕೊಂಡಿದ್ದ ಭಕ್ತಾದಿಗಳು ಅಕ್ಕಿ, ಬಾಳೆಹಣ್ಣು, ಕಡಲೆ ಮುಂತಾದ ವಸ್ತುಗಳನ್ನು ರಥಕ್ಕೆ ಎಸೆಯೋ ಮುಖಾಂತರ ತಮ್ಮ ಹರಕೆಯನ್ನ ತೀರಿಸಿಕೊಂಡರು.

Intro:ಶಿರಸಿ :
ರಾಜ್ಯದ ಕನ್ನಡ ತಾಯಿಯಾದ ರಾಜರಾಜೇಶ್ವರಿ ಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಿದ್ದಾಪುರದ ಭುವನಗಿರಿಯಲ್ಲಿರುವ ಕನ್ನಡಾಂಬೆಯ ದೇವಸ್ಥಾನದಲ್ಲಿ ರಥೋತ್ಸವ ಭಕ್ತಿಯಿಂದ ನೆರವೇರಿತು.

ಬೆಳಿಗ್ಗೆಯಿಂದ ಮಹಾರಥೋತ್ಸವದ ಪೂಜಾ ವಿಧಿ ವಿಧಾನಗಳು, ಬಲಿಪೂಜೆ ನಡೆದು ಕನ್ನಡತಾಯಿ ಭುವನೇಶ್ವರಿ ದೇವಿಯ ವಿಗ್ರಹವನ್ನ ಮರದ ರಥದಲ್ಲಿ ಕುಳ್ಳಿರಿಸಿ ರಥವನ್ನ ಎಳೆಯಲಾಯಿತು. ಕನ್ನಡಾಂಬೆಯ ದರ್ಶನ ಪಡೆಯಲು ಜನಸಾಗರ ದೇವಿಯ ದರ್ಶನಕ್ಕೆ ಹರಿದುಬಂದಿತ್ತು.

Body:ಬೆಳಿಗ್ಗೆಯಂತೆಯೇ ರಾತ್ರಿ ಕೂಡ ದೇವಿಯ ರಥವನ್ನು ಎಳೆಯಲಾಯಿತು. ರಥವನ್ನು ಎಳೆಯುವಾಗ ದೇವಿಗೆ ಹರಕೆ ಹೇಳಿಕೊಂಡ ಭಕ್ತಾದಿಗಳು ಅಕ್ಕಿ, ಬಾಳೆಹಣ್ಣು, ಕಡಲೆ ಮುಂತಾದ ಸುವಸ್ತುಗಳನ್ನು ರಥಕ್ಕೆ ಎಸೆಯೋ ಮುಖಾಂತರ ತಮ್ಮ ಹರಕೆಯನ್ನ ತೀರಿಸಿಕೊಂಡರು. ಪ್ರತಿವರ್ಷದಂತೆ ಈ ವರ್ಷ ಕೂಡ ರಾಜ್ಯದ ವಿವಿದಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನವನ್ನು ಪಡೆದು ಪುನೀತರಾದರು.
..............
ಸಂದೇಶ ಭಟ್ ಶಿರಸಿ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.