ETV Bharat / state

'ಸ್ವಚ್ಛ ಭಾರತ್'ಗೆ ಕೈ ಜೋಡಿಸಿದ ತಾಲೂಕಾಸ್ಪತ್ರೆ... ಇಂದಿನಿಂದಲೇ ಸ್ವಚ್ಛತಾ ಕಾರ್ಯ ಶುರು

ಸ್ವಚ್ಛ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆ ಭಟ್ಕಳದ ತಾಲೂಕಾಸ್ಪತ್ರೆ ಕೈ ಜೋಡಿಸಿದೆ. ಪ್ರತಿ ಭಾನುವಾರದಂದು ತಾಲೂಕಿನ ಕೆಲ ಸಂಘಟನೆಗಳ ಸಹಭಾಗಿತ್ವದಲ್ಲಿ ಆಸ್ಪತ್ರೆಯ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಭಟ್ಕಳ ತಾಲೂಕಾಸ್ಪತ್ರೆ
author img

By

Published : Sep 22, 2019, 3:20 PM IST

ಭಟ್ಕಳ : ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆ ಭಟ್ಕಳದ ತಾಲೂಕಾಸ್ಪತ್ರೆ ಕೈ ಜೋಡಿಸಿದ್ದು, ಇಂದಿನಿಂದ ಪ್ರತಿ ಭಾನುವಾರದಂದು ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಹೌದು ಭಟ್ಕಳದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳು ಆಸ್ಪತ್ರೆಯ ಸುತ್ತಮುತ್ತಲಿನ ಆವರಣ ನೋಡಿ ಮೂಗು ಮುರಿಯಬಾರದೆಂಬ ಕಾರಣಕ್ಕೆ ಆಸ್ಪತ್ರೆಯ ಆವರಣ ಸುಂದರವಾಗಿಟ್ಟುಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಸ್ವಚ್ಛ ಭಾರತ್ ಯೋಜನೆಗೆ ಇಲ್ಲಿನ ತಾಲೂಕಾಸ್ಪತ್ರೆ ಕೈ ಜೋಡಿಸಿದೆ.

ತಾಲೂಕಾಸ್ಪತ್ರೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿರುವುದು

ಪ್ರತಿ ಭಾನುವಾರದಂದು ತಾಲೂಕಿನ ಕೆಲವೊಂದು ಸಂಘಟನೆಗಳ ಸಹಭಾಗಿತ್ವದಲ್ಲಿ ತಾಲೂಕಾಸ್ಪತ್ರೆಯ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಮೊದಲ ದಿನವಾದ ಇಂದು ಶೋಟೋಕಾನ್ ಕರಾಟೆ ಇನ್ಸ್​ಸ್ಟಿಟ್ಯೂಟ್ ಭಟ್ಕಳ ಇವರ ಸಹಭಾಗಿತ್ವದಲ್ಲಿ ತಾಲೂಕಾಸ್ಪತ್ರೆಯ ಗಾರ್ಡನ್ ಭಾಗವನ್ನು ಸ್ವಚ್ಛ ಮಾಡುವುದರ ಮೂಲಕ ಶ್ರಮದಾನವನ್ನು ಮಾಡಿದರು. ಇನ್ನು ಈ ಸಂದರ್ಭದಲ್ಲಿ ಶೋಟೋಕಾನ್ ಕರಾಟೆ ಇನ್ಸ್​ಸ್ಟಿಟ್ಯೂಟ್​ನ ಆರು ವರ್ಷದ ಚಿಕ್ಕ ಮಕ್ಕಳು ಸಹಾ ಶ್ರಮದಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Intro:ಭಟ್ಕಳ : ಸ್ವಚ್ಛ ಭಾರತ ಅಭಿಯಾ­ನವನ್ನು ಪರಿ­ಣಾ­ಮಕಾರಿಯಾಗಿ ಅನು­ಷ್ಠಾನಗೊಳಿಸಲು ಮುಂದಾ­­ಗಿರುವ ಕೇಂದ್ರ ಸರ್ಕಾರ ‘ ಸ್ವಚ್ಛ ಭಾರತ್’ ಅಭಿಯಾನಕ್ಕೆ ಸದ್ಯ ಭಟ್ಕಳದ ತಾಲೂಕಾಸ್ಪತ್ರೆ ಈಗ ಕೈ ಜೋಡಿಸಿದ್ದು ಇಂದಿನಿಂದ ಪ್ರತಿ ಭಾನವಾರದಂದು ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದಾರೆ.Body:ಭಟ್ಕಳ : ಸ್ವಚ್ಛ ಭಾರತ ಅಭಿಯಾ­ನವನ್ನು ಪರಿ­ಣಾ­ಮಕಾರಿಯಾಗಿ ಅನು­ಷ್ಠಾನಗೊಳಿಸಲು ಮುಂದಾ­­ಗಿರುವ ಕೇಂದ್ರ ಸರ್ಕಾರ ‘ ಸ್ವಚ್ಛ ಭಾರತ್’ ಅಭಿಯಾನಕ್ಕೆ ಸದ್ಯ ಭಟ್ಕಳದ ತಾಲೂಕಾಸ್ಪತ್ರೆ ಈಗ ಕೈ ಜೋಡಿಸಿದ್ದು ಇಂದಿನಿಂದ ಪ್ರತಿ ಭಾನವಾರದಂದು ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದಾರೆ.

ಹೌದು ಭಟ್ಕಳದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆಯ ಸುತ್ತಮುತ್ತಲಿನ ಆವರಣ ನೋಡಿ ಮೂಗು ಮುರಿಯಭಾರದೆಂದು ಕಾರಣಕ್ಕೆ ಆಸ್ಪತ್ರೆಯ ಆವರಣ ಸುಂದರವಾಗಿಟ್ಟುಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಕನಸಿನ ಯೋಜನೆಯಾದ ಸ್ವಚ್ಛ ಭಾರತ್ ಯೋಜನೆಗೆ ಇಲ್ಲಿನ ತಾಲೂಕಾಸ್ಪತ್ರೆ ಜೊತೆಯಾಗಿದ್ದು ಪ್ರತಿ ಭಾನವಾರದಂದು ತಾಲೂಕಿನ ಕೆಲವೊಂದು ಸಂಘಟನೆ ಗಳ ಸಹಭಾಗಿತ್ವದಲ್ಲಿ ತಾಲೂಕಾಸ್ಪತ್ರೆಯ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಆದರೆ ಮೊದಲ ದಿನವಾದ ಇಂದು ಶೋಟೋಕಾನ್ ಕರಾಟೆ ಇನ್ ಸ್ಟಿಟ್ಯೂಟ್ ಭಟ್ಕಳ ಇವರ ಸಹಭಾಗಿತ್ವದಲ್ಲಿ ತಾಲೂಕಾಸ್ಪತ್ರೆಯ ಗಾರ್ಡನ್ ಭಾಗವನ್ನು ಸ್ವಚ್ಛ ಮಾಡುದರ ಮೂಲಕ ಶ್ರಮದಾನವನ್ನು ಮಾಡಿದರು.

ಈ ಸಂದರ್ಭದಲ್ಲಿ ಶೋಟೋಕಾನ್ ಕರಾಟೆ ಇನ್ ಸ್ಟಿಟ್ಯೂಟ್ ನಲ್ಲಿ ಆರು ವರ್ಷದ ಚಿಕ್ಕ ಮಕ್ಕಳು ಶ್ರಮದಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತುConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.