ETV Bharat / state

ಉತ್ತರಕನ್ನಡದಲ್ಲಿ 96 ಮಂದಿಗೆ ಕೊರೊನಾ ಸೋಂಕು‌ ಪತ್ತೆ

ಉತ್ತರಕನ್ನಡದಲ್ಲಿ 96 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರ ಜೊತೆಗೆ 50 ಮಂದಿ ಗುಣಮುಖರಾಗಿದ್ದಾರೆ.

Uttarakannada
Uttarakannada
author img

By

Published : Aug 24, 2020, 8:42 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 96 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಇಂದು ಕಾರವಾರದಲ್ಲಿ 16, ಅಂಕೋಲಾ 4, ಕುಮಟಾದಲ್ಲಿ 3, ಹೊನ್ನಾವರ 5, ಭಟ್ಕಳದಲ್ಲಿ 17, ಶಿರಸಿಯಲ್ಲಿ 12, ಯಲ್ಲಾಪುರದಲ್ಲಿ 8, ಮುಂಡಗೋಡದಲ್ಲಿ 18, ಹಳಿಯಾಳದಲ್ಲಿ 7, ಜೊಯಿಡಾದಲ್ಲಿ 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,044 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿಂದು 50 ಮಂದಿ ಗುಣಮುಖರಾಗಿದ್ದು, ಕಾರವಾರದಲ್ಲಿ 17, ಕುಮಟಾದಲ್ಲಿ 7, ಹೊನ್ನಾವರದಲ್ಲಿ 1, ಮುಂಡಗೋಡದಲ್ಲಿ 13, ಹಳಿಯಾಳದಲ್ಲಿ 12 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 41 ಮಂದಿ ಸಾವನ್ನಪ್ಪಿದ್ದು, 913 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.