ETV Bharat / state

ಉತ್ತರ ಕನ್ನಡದಲ್ಲಿ 251 ಮಂದಿ ಗುಣಮುಖ: 102 ಮಂದಿಗೆ ಸೋಂಕು

author img

By

Published : Oct 10, 2020, 7:17 PM IST

ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳಿಗಿಂತ ಗುಣಮುಖರಾದವರೇ ಹೆಚ್ಚಾಗಿದ್ದಾರೆ.

Karwar
Karwar

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 251 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಮತ್ತೆ 102 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ತಾಲೂಕುವಾರು ಕೋವಿಡ್ ವಿವರ :

ಕಾರವಾರ 29, ಅಂಕೋಲಾ 7, ಕುಮಟಾ 9, ಹೊನ್ನಾವರ 15, ಭಟ್ಕಳ 6, ಶಿರಸಿ 11, ಸಿದ್ದಾಪುರ 15, ಯಲ್ಲಾಪುರ 10 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,082 ಕ್ಕೆ ಏರಿಕೆಯಾಗಿದೆ

ಗುಣಮುಖ : ಇನ್ನು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದ 56, ಅಂಕೋಲಾ 2, ಕುಮಟಾ 27, ಹೊನ್ನಾವರ 28, ಭಟ್ಕಳ 12, ಶಿರಸಿ 45, ಸಿದ್ದಾಪುರ 11, ಯಲ್ಲಾಪುರ 5, ಮುಂಡಗೋಡ 52, ಜೊಯಿಡಾ 8 ಹಾಗೂ ಹಳಿಯಾಳದ 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 9,048 ಮಂದಿ ಗುಣಮುಖರಾಗಿದ್ದಾರೆ.

ಮೃತರಿಷ್ಟು : ಜಿಲ್ಲೆಯಲ್ಲಿ ಇದುವರೆಗೆ ಕೊರೊನಾಗೆ ಒಟ್ಟು 132 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,902 ಜನರಿಗೆ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದಿವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.