ETV Bharat / state

ಹೆಬ್ಬಾವು-ಕಾಳಿಂಗ ಸರ್ಪದ ಕಾದಾಟ; ಕ್ಯಾಮೆರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ...!

ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಎರಡು ಕೂಡಾ ಬಲಿಷ್ಠವಾದವು ಎಂದೆ ಗುರುತಿಸಿಕೊಂಡಿವೆ. ಒಂದು ಉಸಿರಿಗಟ್ಟಿಸಿ ಆಹಾರ ಕಬಳಿಸಿದರೆ,ಇನ್ನೊಂದು ಕಚ್ಚಿ ವಿಷ ಏರಿಸಿ ಆಹಾರ ಸೇವಿಸುತ್ತೆ. ಇವೆರಡು ಕಾದಾಟಕ್ಕೆ ಇಳಿದರೆ ಹೇಗಿರಬಹುದು ಎಂಬುದು ಕುಂದಾಪುರ ತಾಲೂಕ್  ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಂಡುಬಂದಿದೆ.

ದೈತ್ಯ ಹೆಬ್ಬಾವು-ಕಾಳಿಂಗ ಸರ್ಪದ ಕಾದಾಟ; ಕ್ಯಾಮೆರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ.
author img

By

Published : Sep 10, 2019, 2:56 AM IST

ಉಡುಪಿ; ಹೆಬ್ಬಾವು ಮತ್ತು ಕಾಳಿಂಗ ಸರ್ಪ ಎರಡು ಕೂಡಾ ಕಾದಾಟ ನಡೆಸಿದ ದೃಶ್ಯ ಕುಂದಾಪುರ ತಾಲೂಕ್ ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಂಡುಬಂದಿದೆ. ಇವೆರಡರ ನಡುವಿನ ಕಾದಾಟದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೈತ್ಯ ಹೆಬ್ಬಾವು-ಕಾಳಿಂಗ ಸರ್ಪದ ಕಾದಾಟ ನಡೆಸುತ್ತಿರುವ ದೃಶ್ಯ.

ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ ಹಾವುಗಳು ಉರುಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ.

ಒಂದು ಹಂತದಲ್ಲಿ ಕಾಳಿಂಗ ಸರ್ಪವು ಹೆಬ್ಬಾವಿನ ಹೊಟ್ಟೆ ಭಾಗವನ್ನು ಬಹಳಷ್ಟು ಹೊತ್ತು ಕಚ್ಚಿ ಹಿಡಿದಿರುವುದು ವಿಡಿಯೋ ದೃಶ್ಯಗಳಲ್ಲಿ ದಾಖಲಾಗಿದೆ. ಬಳಿಕ ಅರಣ್ಯ ಇಲಾಖೆಯವರಿಗೆ ಕರೆ ಮಾಡಿದಾಗ ಸಿಬ್ಬಂದಿಗಳು ಬಂದು ಎರಡೂ ಹಾವುಗಳನ್ನು ಬಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Intro:
ಹೆಬ್ಬಾವು ಕಾಳಿಂಗ ಫೈಟ್
------------------------------------------------
ಆಂಕರ್ : ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಎರಡು ಬಲಿಷ್ಠವಾದವು ಎಂದೆ ಗುರುತಿಸಿಕೊಂಡವು, ಒಂದು ಉಸಿರಿಗಟ್ಟಿಸಿ ಆಹಾರ ಕಬಳಿಸಿದರೆ ಇನ್ನೊಂದು ಕಚ್ಚಿ ವಿಷ ಏರಿಸಿ ಆಹಾರ ಸೇವಿಸುತ್ತೆ. ಇವೆರಡು ಕಾದಾಟಕ್ಕೆ ಇಳಿದರೆ ಹೇಗಿರಬಹುದು...

ಇಂತದೊಂದುದೃಶ್ಯ ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಂಡುಬಂದಿದೆ. ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವಿನ ಕಾದಾಟದ ದೃಶ್ಯಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ ಹಾವುಗಳು ಉರುಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಂದು ಹಂತದಲ್ಲಿ ಕಾಳಿಂಗ ಸರ್ಪವು ಹೆಬ್ಬಾವಿನ ಹೊಟ್ಟೆ ಭಾಗವನ್ನು ಬಹಳಷ್ಟು ಹೊತ್ತು ಕಚ್ಚಿ ಹಿಡಿದಿರುವುದು ವಿಡಿಯೋ ದೃಶ್ಯಗಳಲ್ಲಿ ದಾಖಲಾಗಿದೆ. ಬಳಿಕ ಅರಣ್ಯ ಇಲಾಖೆಯವರಿಗೆ ಕರೆ ಮಾಡಿದಾಗ ಸಿಬ್ಬಂದಿಗಳು ಬಂದು ಎರಡೂ ಹಾವುಗಳನ್ನು ಬಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.Body:ಹೆಬ್ಬಾವು ಕಾಳಿಂಗ Conclusion:ಕಾಳಿಂಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.