ETV Bharat / state

ಎಸ್​​ಎಸ್​​ಎಲ್​​ಸಿಗೆ ಶಿಕ್ಷಣ ಮೊಟಕಗೊಳಿಸಿದ್ರೂ ಹಲವು ಪದಕಗಳ ಸರದಾರ... ವಿದೇಶಗಳಲ್ಲೂ ವಿಜಯ ಪತಾಕೆ! - ಉಡುಪಿ ಸುದ್ದಿ

ಎಸ್​​ಎಸ್ಎಲ್​​ಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಗಣೇಶ್,​​ ಶ್ರೀಲಂಕಾ, ಬ್ರೂನೆಯಲ್ಲಿಯೂ ಪದಕ ಗೆದ್ದಿದ್ದಾರೆ. ಇನ್ನು ಗಣೇಶ್​​​ ಹಲವಾರು ಮಕ್ಕಳಿಗೆ ತರಬೇತಿ ಕೊಡುತ್ತಿದ್ದಾರೆ.

master-athletic-talent-ganesh
ಎಸ್​​ಎಸ್​​ಎಲ್​​ಸಿ ಮುಗಿಸದ ಈತ ಹಲವು ಪದಕಗಳ ಸರದಾರ
author img

By

Published : Sep 5, 2020, 8:11 PM IST

Updated : Sep 5, 2020, 8:45 PM IST

ಉಡುಪಿ : ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಗಣೇಶ್​​ ಅಥ್ಲೆಟಿಕ್​ನಲ್ಲಿ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

master-athletic-talent-ganesh
ಗಣೇಶ್

ಇವರು ಬೆಳಗ್ಗಿನ ಜಾವ ಸಮುದ್ರದಲ್ಲಿ ಚಿಪ್ಪು ತೆಗೆಯೋ ಕೆಲಸಕ್ಕೆ ಹೋದ್ರೆ 6 ಗಂಟೆಯ ನಂತರ ಮಾಸ್ಟರ್ ಅಥ್ಲೆಟಿಕ್ ತಯಾರಿ ಮಾಡ್ತಾರೆ. ಮನೆಯಲ್ಲಿ ಕಡು ಬಡತನ‌‌ ಇದ್ರು ಕ್ರೀಡೆ ಅಂದ್ರೆ ಈತನಿಗೆ ಜೀವ. ಮೊದಲು ಸೆಂಟ್ರಿಂಗ್​ ಕೆಲಸ ಮಾಡ್ತಾ ಕ್ರೀಡೆಯಲ್ಲಿ ತೊಡಗಿಸಿಕೊಂಡ ಗಣೇಶ್​​ ನಂತರ ಮಾಸ್ಟರ್ ಅಥ್ಲೆಟಿಕ್​​​ ಆಗಿದ್ದಾರೆ.

ಎಸ್​​ಎಸ್​​ಎಲ್​​ಸಿ ಮುಗಿಸದ ಈತ ಹಲವು ಪದಕಗಳ ಸರದಾರ
master-athletic-talent-ganesh
ಗಣೇಶ್

ಎಸ್​​ಎಸ್ಎಲ್​​​​​ಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಇವರು ಶ್ರೀಲಂಕಾ, ಬ್ರೂನೆಯಲ್ಲಿಯೂ ಪದಕ ಗೆದ್ದಿದ್ದಾರೆ. ಇನ್ನು ಗಣೇಶ್​​​ ಹಲವಾರು ಮಕ್ಕಳಿಗೆ ತರಬೇತಿ ಕೊಡುತ್ತಿದ್ದಾರೆ. ಬಾಲ್ಯದಲ್ಲಿ ಭಾರತೀಯ ಸೇನೆಗೆ ಸೇರಬೇಕೆಂಬ ಹುಚ್ಚು ಇದೀಗ ಸೈನ್ಯಕ್ಕೆ ಸೇರೋ ಯುವಕರಿಗೆ ತರಬೇತಿ ನೀಡುವಂತೆ ಮಾಡಿದೆ. ಗಣೇಶ್ ತರಬೇತಿ ನೀಡಿದ ಮಕ್ಕಳು ಇದೀಗ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿ ಸೇವೆ ಸಲ್ಲಿಸ್ತಿದ್ದಾರೆ.

master-athletic-talent-ganesh
ಗಣೇಶ್

ಗಣೇಶ್​ ಈ ಹಿಂದೆ ಕಂಬಳದಲ್ಲಿ ಬರಿಗಾಲಿನಲ್ಲೇ ಓಡಿ ಮೊದಲ ಸ್ಥಾನ ಪಡೆದಿದ್ದರು ಎಂಬುದು ವಿಶೇಷ.

Last Updated : Sep 5, 2020, 8:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.