ಉಡುಪಿ: ರಾಜ್ಯದ ಪ್ರಥಮ ತೇಲುವ ಸೇತುವೆ ( floating bridge) ಶುಕ್ರವಾರ ಉದ್ಘಾಟನೆಯಾಗಿದೆ. ಉಡುಪಿಯ ಮಲ್ಪೆ ಬೀಚ್ನಲ್ಲಿಈ ತೇಲುವ ಸೇತುವೆಯ ವ್ಯವಸ್ಥೆ ಮಾಡಲಾಗಿದೆ. ಇನ್ಮುಂದೆ ಪ್ರವಾಸಿಗರಿಗೆ ಹೊಸ ಅನುಭವ ಸವಿಯಲಿದ್ದಾರೆ.
ಈ ತೇಲುವ ಸೇತುವೆಯನ್ನು ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿದರು. ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ನಿರ್ಮಿಸಿರುವುದು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ ಎಂದು ಶಾಸಕರು ಹೇಳಿದರು. ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದು.
-
Namaste India, Are you ready to experience Karnataka's first pontoon bridge!?
— Raghupathi Bhat (@RaghupathiBhat) May 6, 2022 " class="align-text-top noRightClick twitterSection" data="
Karnataka's first pontoon bridge at Malpe Beach is ready to unveil this day, get ready for the thrill!!!
@AnandSinghBS @tourismgoi @KarnatakaWorld#NammaUdupi #MalpeBeach #Malpe pic.twitter.com/y8KPKQKvuU
">Namaste India, Are you ready to experience Karnataka's first pontoon bridge!?
— Raghupathi Bhat (@RaghupathiBhat) May 6, 2022
Karnataka's first pontoon bridge at Malpe Beach is ready to unveil this day, get ready for the thrill!!!
@AnandSinghBS @tourismgoi @KarnatakaWorld#NammaUdupi #MalpeBeach #Malpe pic.twitter.com/y8KPKQKvuUNamaste India, Are you ready to experience Karnataka's first pontoon bridge!?
— Raghupathi Bhat (@RaghupathiBhat) May 6, 2022
Karnataka's first pontoon bridge at Malpe Beach is ready to unveil this day, get ready for the thrill!!!
@AnandSinghBS @tourismgoi @KarnatakaWorld#NammaUdupi #MalpeBeach #Malpe pic.twitter.com/y8KPKQKvuU
ಸಮುದ್ರದ ಅಲೆಗಳ ಇಳಿತಕ್ಕೆ ಹೊಂದಿಕೊಂಡು ಮೋಜು-ಮಸ್ತಿ ಮಾಡುವುದು ಪ್ರವಾಸಿಗರಿಗೆ ಒಂದು ಅಪೂರ್ವ ಅನುಭವ ಆಗಲಿದೆ. ಸೇತುವೆ ಅಕ್ಕ-ಪಕ್ಕದಲ್ಲಿ ಹತ್ತು ಮಂದಿ ಲೈಫ್ ಗಾರ್ಡುಗಳು ಇರುತ್ತಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಸ್ಕೂಟರ್ಗಳ ನಡುವೆ ಅಪಘಾತ.. ಖಾಸಗಿ ಕಂಪನಿ ಆರ್ಕಿಟೆಕ್ಟ್ ಸಾವು