ETV Bharat / state

ಕಾಲೇಜು ಶಿಕ್ಷಕರ ಆಂತರಿಕ ಕಲಹಕ್ಕೆ ಲಕ್ಷಾಂತರ ಮೌಲ್ಯದ ಲ್ಯಾಬ್ ಬಲಿ - ಕಾಲೇಜು ಲ್ಯಾಬ್​ ನಾಶ

130 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪದವಿಪೂರ್ವ‌ ಕಾಲೇಜಿನಲ್ಲಿ ಉಪನ್ಯಾಸಕರ ಅಂತಃಕಲಹದಿಂದ ಕಾರ್ಕಳ ಕಾಲೇಜು ಅಕ್ಷರಶ: ರಣಾಂಗಣವಾಗಿದೆ. ಬಯಾಲಜಿ ಶಿಕ್ಷಕಿ ಜಯಶ್ರೀ ಹೆಗ್ಡೆಯವರನ್ನು ವರ್ಗಾವಣೆಗೊಳಿಸಲು‌ ಹಾಗೂ ಅವರ ಮೇಲಿನ ದ್ವೇಷ ಸಾಧನೆಗಾಗಿ ಕಾಲೇಜಿನ ಲ್ಯಾಬ್ ನಾಶ ಮಾಡಲಾಗಿದೆ.

ಬಲಿಯಾಯ್ತು ಲಕ್ಷಾಂತರ ಮೌಲ್ಯದ ಲ್ಯಾಬ್
author img

By

Published : Jul 11, 2019, 8:23 PM IST

ಕಾರ್ಕಳ : ಇಲ್ಲಿನ ಸರ್ಕಾರಿ ‌ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ನಡುವಿನ ವೈಯಕ್ತಿಕ ಜಗಳಕ್ಕೆ ಲಕ್ಷಾಂತರ ರೂಪಾಯಿ ‌ಬೆಲೆ‌ಬಾಳುವ ಬಯಾಲಜಿ ಪರಿಕರಗಳು ನಾಶವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಸದಾಗಿ ಕಾಲೇಜಿಗೆ ವರ್ಗವಾಗಿರುವ ಬಯೋಲಜಿ ಶಿಕ್ಷಕಿಯನ್ನು ಎತ್ತಂಗಡಿ ಮಾಡಲು ಲ್ಯಾಬ್​ ನಾಶ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಬಲಿಯಾಯ್ತು ಲಕ್ಷಾಂತರ ಮೌಲ್ಯದ ಲ್ಯಾಬ್

ಬಯಾಲಜಿ ಶಿಕ್ಷಕಿ ಜಯಶ್ರೀ ಹೆಗ್ಡೆಯವರನ್ನು ಈ ಕಾಲೇಜಿನಿಂದ ವರ್ಗಾವಣೆಗೊಳಿಸಲು‌ ಹಾಗೂ ಅವರ ಮೇಲಿನ ವೈಯಕ್ತಿಕ ದ್ವೇಷ ಸಾಧನೆಗಾಗಿ ಇಂತಹ ಕೃತ್ಯ ‌ಎಸಗಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಪ್ರಾಶುಂಪಾಲ ಮಾಧವ್ ಭಟ್ ಪ್ರತಿಕ್ರಿಯಿಸಿ, ಇದನ್ನು ನಾವು ಮಾಡಿಲ್ಲ ಬದಲಾಗಿ ಬೆಕ್ಕುಗಳ ಉಪಟಳದಿಂದ ನಡೆದಿದೆ ಎಂದಿದ್ದಾರೆ.

ಬೆಕ್ಕುಗಳಿಂದ ಗಾಜುಗಳು ಒಡೆದು‌ ಹೋಗಬಹುದು‌. ಅದರೆ, ಮೈಕ್ರೋ ಸ್ಕೋಪ್ ಸೇರಿದಂತೆ ಹಲವಾರು ದಾಖಲೆಗಳು ಮಾಯವಾಗಲು ಹೇಗೆ ಸಾಧ್ಯ ಎಂದು ಬಯೋಲಜಿ ಶಿಕ್ಷಕಿ ಜಯಶ್ರೀ ಹೇಳುತ್ತಾರೆ.

ಪ್ರಕರಣದ ಹಿನ್ನೆಲೆ:

ಬಯಾಲಜಿ ಉಪನ್ಯಾಸಕಿ ಜಯಶ್ರೀ ಹೆಗ್ಡೆ ಕಳೆದ ಆಗಸ್ಟ್‌ನಲ್ಲಿ ಕಾರ್ಕಳ ‌ಪದವಿಪೂರ್ವ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಬಳಿಕ‌ ಅನಾರೋಗ್ಯ ಕಾರಣ ಅವರು ಜನವರಿ 30 ರಂದು ಗೈರು ಹಾಜರಾಗಿದ್ದರು‌. ನಂತರ ಆರೋಗ್ಯ ಚೇತರಿಸಿದ ಬಳಿಕ ಮಾರ್ಚ್ 16 ರಂದು ಮತ್ತೆ ಕಾಲೇಜಿಗೆ ಬಂದಿದ್ದರು. ಆ ಬಳಿಕ ವಿದ್ಯಾರ್ಥಿಗಳ ಪರೀಕ್ಷೆ ನಂತರ ಮತ್ತೆ ಎರಡು‌ ತಿಂಗಳ ಕಾಲ ರಜೆಯಲ್ಲಿದ್ದು, ಜೂನ್ ತಿಂಗಳಿನಲ್ಲಿ ತರಗತಿ ಆರಂಭವಾಗಿದ್ದವು.

ತರಗತಿಗಳು ಪ್ರಾರಂಭವಾದ ಬೆನ್ನಲ್ಲೆ ಲ್ಯಾಬ್​ನ ಕೀ ನೀಡುವಂತೆ ಪ್ರಾಂಶುಪಾಲರ ಬಳಿ ಜಯಶ್ರೀ ಹಲವು ಬಾರಿ‌ ಮನವಿ ಮಾಡಿದ್ದಾರೆ. ಆದ್ರೆ ಪ್ರಾಂಶುಪಾಲರು ಇಂದು ನಾಳೆ ಎಂಬ ನೆಪ ಒಡ್ಡಿ ಕೊಠಡಿಯ ಬಾಗಿಲು ತೆಗೆಯದೇ ಸತಾಯಿಸಿ ಕೊನೆಗೆ‌ ಮಂಗಳವಾರ ಲ್ಯಾಬ್​ ಬಾಗಿಲು ತೆಗೆಯಲಾಗಿದೆ. ಬಾಗಿಲು ತೆಗೆದ ಮೇಲೆ ಲ್ಯಾಬ್​ ನಾಶವಾಗಿರುವ ಅಂಶ ಬೆಳಕಿಗೆ ಬಂದಿದೆ.

Intro:ಕಳ್ಳಬೆಕ್ಕಿನ‌ ಬೇಟೆಗೆ
ಲಕ್ಷಾಂತರ ಮೌಲ್ಯದ ಲ್ಯಾಬ್ ಉಡೀಸ್

ಕಾರ್ಕಳ : ಸರಕಾರಿ ‌ಪದವಿ ಪೂರ್ವ ಕಾಲೇಜಿನಲ್ಲಿ ಕಳ್ಳ ಬೆಕ್ಕಿನ ಉಪಟಳಕ್ಕೆ ಲಕ್ಷಾಂತರ ‌ಬೆಲೆ‌ಬಾಳುವ ಬಯೋಲಜಿ ಪರಿಕರಗಳನ್ನು ಹುಡಿಹುಡಿಗೈದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
130 ವರ್ಷಗಳ ಇತಿಹಾಸ ಹೊಂದಿದ ಸರಕಾರಿ‌
ಪದವಿಪೂರ್ವ‌ ಕಾಲೇಜಿನಲ್ಲಿ ಉಪನ್ಯಾಸಕರ ಅಂತಃಕಲಹದಿಂದ ಇದೀಗ ಅಕ್ಷರಶ ರಣಾಂಗಣವಾಗಿದೆ. ಬಯೊಲಜಿ ಶಿಕ್ಷಕಿ ಜಯಶ್ರೀ ಹೆಗ್ಡೆಯ ವರ್ಗಾವಣೆಗೊಳಿಸಲು‌ ಹಾಗೂ ಅವರ ಮೇಲಿನ ದ್ವೇಷ ಸಾಧನೆಗಾಗಿ ಇಂತಹ ಕೃತ್ಯ ‌ಎಸಗಿದ್ದಾರೆ ಎನ್ನುವುದು ಅವರ ವಾದವಾಗಿದೆ. ಅದರೆ ಪ್ರಾಶುಂಪಾಲ ಮಾಧವ್ ಭಟ್ ಮಾತ್ರ ಇದು ಬೆಕ್ಕಿನಿಂದ ಅಗಿದ ಘಟನೆ‌ ಎನ್ನುವ ಹೇಳಿಕೆ ನೀಡುವ ಮೂಲಕ ಕೈತೊಳೆದು ಕೊಂಡಿದ್ದಾರೆ. ಬೆಕ್ಕಿನಿಂದ ಗಾಜುಗಳು ಒಡೆದು‌ ಹೋಗಬಹುದು‌. ಅದರೆ ಮೈಕ್ರೋ ಸ್ಕೋಪ್, ದಾಖಲೆಗಳು ಮಾಯಮಾಗಿವೆ. ಜತೆಗೆ ಕೆಲ‌ವಸ್ತುಗಳು ಕಾಣೆಯಾಗಿರುವ ಕುರಿತು
ಇದೀಗ ಕಳ್ಳ ಬೆಕ್ಕನ್ನು‌ ಹಿಡಿಯುವಂತೆ ಡಿಡಿಪಿಯು ಅವರಿಗೆ ದೂರು ನೀಡಲಾಗಿದೆ.
ಅಗಿದ್ದು ಏನು..?
ಬಯೋಲಾಜಿ ಉಪನ್ಯಾಸಕಿ ಜಯಶ್ರೀ ಹೆಗ್ಡೆ ಮುನಿಯಾಲು ಸರಕಾರಿ ಪದವಿಪೂರ್ವ ಕಾಲೇಜಿನಿಂದ ಕಳೆದ ಅಗಸ್ಟ್ 2018 ರಂದು ಕಾರ್ಕಳ ‌ಪದವಿಪೂರ್ವ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಬಳಿಕ‌ ಅನಾರೋಗ್ಯ ಕಾರಣ ಅವರು 30ಜನವರಿ 2019ರಂದು ಗೈರುಹಾಜರಾಗಿದ್ದರು‌. ನಂತರ ಅರೋಗ್ಯ ಚೇತರಿಸಿದ ಬಳಿಕ 16 ಮಾರ್ಚ್ ತಿಂಗಳಿನಲ್ಲಿ ಮತ್ತೆ ಕಾಲೇಜಿಗೆ ಬಂದಿದ್ದು ಆ ಬಳಿಕ ವಿದ್ಯಾರ್ಥಿಗಳ ಪರೀಕ್ಷೆ ಮುಗಿಸಿ ಎರಡು‌ ತಿಂಗಳ ಕಾಲ ರಜೆಯಾಗಿರುವುದರಿಂದ ಜೂನ್ ತಿಂಗಳಿನಲ್ಲಿ ಹೊಸ ತರಗತಿ ಅರಂಭವಾಗಿತ್ತು. ಲ್ಯಾಬ್ ನ ಕೀ ನೀಡುವಂತೆ ಪ್ರಾಂಶುಪಾಲರ ಬಳಿ ಹಲವು ಬಾರಿ‌ ಮನವಿ ಮಾಡಲಾಗಿದ್ದು ಇಂದು ನಾಳೆ ಎಂಬ ನೆಪ ಒಡ್ಡಿ ಕೊಠಡಿಯ ಬಾಗಿಲು ತೆಗೆಯದೇ ಸತಾಯಿಸಿ ಕೊನೆಗೆ‌ ಮಂಗಳವಾರ ಬಾಗಿಲು ತೆರದು ನೋಡಿದಾಗ ಲ್ಯಾಬ್ ಧ್ವಂಸವಾಗಿದ್ದ ಅಂಶ ಬೆಳಕಿಗೆ ಬಂದಿದೆ‌. ಕೂಡಲೇ ‌ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದು ಈ ಬಗ್ಗೆ ತನಿಖೆ ಮಾಡಿ ಎಂದಾಗ‌ ಪ್ರಾಂಶುಪಾಲ ಮಾಧವ್ ಭಟ್ ಇದು ಬೆಕ್ಕಿನಿಂದ ಅಗಿದೆ ಅಂತ ಹೇಳಿ ನುಣುಚಿಕೊಂಡಿದ್ದಾರೆ. ಲಕ್ಷಗಟ್ಟಲೆ ಬೆಳೆಬಾಳುವ ಶಾಲಾ‌ ಸಾಮಗ್ರಿಗಳು‌ ಹಾಗೂ ದಾಖಲೆಗಳು‌ ನಾಪತ್ತೆಯಾಗಿವೆ. ಕಾರ್ಕಳದ ಐದು ಕಾಲೇಜುಗಳಿಗೆ ಉಪಯೋಗಕ್ಕೆ ಇದ್ದ ಲ್ಯಾಬ್ ಇದೀಗ ಸಂಪೂರ್ಣ ಉಡೀಸ್ ಅಗಿದೆ.
ಮುಂದೆ ಏನು...?
ನನ್ನ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಕಳೆದ ಹಲವು ‌ತಿಂಗಳಿನಿಂದ ನಾನು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಬಳ‌‌ ನೀಡದೇ‌ ಹಲವು ತಿಂಗಳು ಕಳೆದಿದೆ. ಸಾಕಷ್ಟು ಮಾನಸಿಕ ಕಿರುಕುಳ ‌ನೀಡಿದ್ದರೂ ಮಕ್ಕಳಿಗೆ ತೊಂದರೆ ಯಾಗಬಾರದು ಎನ್ನುವ ಕಾರಣಕ್ಕೆ ‌ಶಿಕ್ಷಣ ನೀಡುತ್ತಿದ್ದೇನೆ ಎಂದು ಈ ಉಪನ್ಯಾಸಕಿ ಮಾಧ್ಯಮದ ಮುಂದೆ ಬಿಕ್ಕಿಬಿಕ್ಕಿ‌ ಅತ್ತಿದ್ದಾರೆ.

ನನ್ನ ಮೇಲಿನ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಈ ರೀತಿ ಮಾಡಲಾಗಿದೆ. ನಾನು ಈಗಾಲೇ ನೊಂದಿದ್ದೇನೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಇಲ್ಲಿನ ಹಲವು ವಿಚಾರಗಳನ್ನು ಮನಸ್ಸಿನಲ್ಲಿ ‌ನುಂಗಿ‌ಕೊಂಡಿದ್ದೇನೆ.

* ಜಯಶ್ರೀ ‌ಹೆಗಡೆ ( ಬಯೊಲಾಜಿ ಉಪನ್ಯಾಸಕಿ)

ಲ್ಯಾಬ್ ನ ಒಳಗೆ ಬೆಕ್ಕು ಸೇರಿತ್ತು ಎಂದು ಅಟೆಂಡರ್ ರಾಮ ಹೇಳಿದ. ಅದರೆ ಇದು ಬೆಕ್ಕಿನದ್ದೇ ಕೆಲಸ ಬೆಕ್ಕು ‌ಅಲ್ಲದೆ ಬೇರೆ ಯಾರು ಸಾದ್ಯವಿಲ್ಲ

*ಮಾಧವ್ ಭಟ್ ಪ್ರಾಶುಂಪಾಲರು

ಈ ಬಗ್ಗೆ ತನಿಖೆ ನಡೆಸುತ್ತೇನೆ. ಈಗಾಗಲೇ‌ಹಲವು ದೂರುಗಳು ‌ಬಂದಿದ್ದು‌ ಕೂಡಲೇ ತನಿಖೆ‌ ನಡೆಸಿ ತಪ್ಪಿ ತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ.
ಡಿಡಿಪಿಯು ಸುಬ್ರಮಣ್ಯ ಜೋಶಿBody:ಕಳ್ಳಬೆಕ್ಕಿನ‌ ಬೇಟೆಗೆ

ಡಿಡಿಪಿಯು ಸುಬ್ರಮಣ್ಯ ಜೋಶಿConclusion:ಕಳ್ಳಬೆಕ್ಕಿನ‌ ಬೇಟೆಗೆ

ಡಿಡಿಪಿಯು ಸುಬ್ರಮಣ್ಯ ಜೋಶಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.