ETV Bharat / state

ಮಲ್ಪೆ ಬೀಚ್​ ಬಳಿ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ - ಉಡುಪಿಯಲ್ಲಿ ಮಾನಸಿಕ ಮಹಿಳೆಗೆ ದೌರ್ಜನ್ಯ

ಉಡುಪಿಯ ಮಲ್ಪೆ ಬಂದರಿನ ಪರಿಸರದಲ್ಲಿ ಅನಾಮಿಕ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಮಹಿಳಾ ಪೊಲೀಸ್ ಸಹಾಯದಿಂದ ವೃದ್ಧೆಯನ್ನು ಸುರಕ್ಷಿತವಾಗಿ ಮಂಜೇಶ್ವರ ಸಾಯಿ ಆಶ್ರಮಕ್ಕೆ ಸೇರಿಸಿದ್ದಾರೆ.

Anonymous abuse by a mentally ill woman
ಮಾನಸಿಕ ಮಹಿಳೆಗೆ ದೌರ್ಜನ್ಯ
author img

By

Published : Dec 7, 2019, 5:11 AM IST

ಉಡುಪಿ: ಇಲ್ಲಿನ ಮಲ್ಪೆ ಬಂದರಿನ ಪರಿಸರದಲ್ಲಿ ಅನಾಮಿಕ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಮಹಿಳಾ ಪೊಲೀಸ್ ಸಹಾಯದಿಂದ ರಕ್ಷಿಸಿ ಸುರಕ್ಷಿತವಾಗಿ ಮಂಜೇಶ್ವರ ಸಾಯಿ ಆಶ್ರಮಕ್ಕೆ ಸೇರಿಸಿದ್ದಾರೆ.

ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ

ಸುಮಾರು 55 ವರ್ಷದ ಮಾನಸಿಕ ಅಸ್ವಸ್ಥ ಅಪರಿಚಿತ ಮಹಿಳೆ, ಮಲ್ಪೆ ಬಂದರು ಪ್ರದೇಶದಲ್ಲಿ ನೆಲೆ ಇಲ್ಲದೆ ತಿರುಗಾಡುತ್ತಿದ್ದಳು. ಮಹಿಳೆಗೆ ಪುರ್ನವಸತಿ ಕಲ್ಪಿಸುವಂತೆ ಈ ಮೊದಲು ಸಾರ್ವಜನಿಕರು ಸಂಬಂಧ ಪಟ್ಟವರಿಗೆ ದೂರು ನೀಡಿದ್ದರೂ ಕೂಡಾ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಈ ಸಮಯದಲ್ಲಿಯೇ ವ್ಯಕ್ತಿಯೋರ್ವ, ಮಾನಸಿಕ ಅಸ್ವಸ್ಥ ಮಹಿಳೆಯು ಜಟ್ಟಿ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದು ಬಂದಿದೆ. ಮಹಿಳೆ ಕಿರುಚಾಡಿದಾಗ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.

Intro:ಮಲ್ಪೆ ಬಂದರು ಪರಿಸರದಲ್ಲಿ ಆಗುಂತಕನೊಬ್ಬನಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಮಹಿಳೆಯೊಬ್ಬಳನ್ನು ರಕ್ಷಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಮಹಿಳೆಯನ್ನು ರಕ್ಷಿಸಿದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆಯಲ್ಲಿ ದೌರ್ಜನ್ಯಕ್ಕೆ ಒಳಪಡುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಲಾಗಿದೆ.ಸಮಾಜಸೇವಕ ವಿಶು ಶೆಟ್ಟಿ ಮಹಿಳಾ ಪೋಲಿಸರ ಸಹಾಯದಿಂದ ರಕ್ಷಿಸಿ ಮಂಜೇಶ್ವರ ಸಾಯಿ ಆಶ್ರಮದಲ್ಲಿ ನೆಲೆ ಸೇರಿಸಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಸುಮಾರು 55 ವರ್ಷ ಪ್ರಾಯದ ಮಾನಸಿಕ ಅಪರಿಚಿತ ಮಹಿಳೆಯೊರ್ವಳು ಮಲ್ಪೆ ಬಂದರು ಪ್ರದೇಶದಲ್ಲಿ ನೆಲೆ ಇಲ್ಲದೆ ತಿರುಗಾಡುತ್ತಿದ್ದಳು. ಮಹಿಳೆಗೆ ಪುರ್ನವಸತಿ ಕಲ್ಪಿಸುವಂತೆ ಈ ಮೊದಲು ಸಾರ್ವಜನಿಕರು ಸಂಬಂಧ ಪಟ್ಟವರಿಗೆ ದೂರು ನೀಡಿದ್ರು ಕೂಡಾ ಅಧಿಕಾರಿ ವರ್ಗದವರು ಸ್ಪಂದಿಸಿರಲಿಲ್ಲ. ಈ ಸಮಯದಲ್ಲಿಯೇ ಆಗುಂತಕನೊರ್ವ ಮಾನಸಿಕ ಮಹಿಳೆ ಜಟ್ಟಿ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಸಂದರ್ಭ ದಲ್ಲಿಯೇ ದೌರ್ಜನ್ಯ ನಡೆಸಿರುವುದು ತಿಳಿದು ಬಂದಿದೆ. ಮಹಿಳೆ ಬೊಬ್ಬಿಟ್ಟಾಗ ಆಗುಂತಕ ಪರಾರಿಯಾಗಿದ್ದಾನೆ.ಸದ್ಯ ಮಾನಸಿಕ ವಾಗಿ ನೊಂದ ಮಹಿಳೆಗೆ ಸಾಯಿ ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ.Body:WomenConclusion:Women
ETV Bharat Logo

Copyright © 2025 Ushodaya Enterprises Pvt. Ltd., All Rights Reserved.