ETV Bharat / state

ದ್ವಿತೀಯ ಪಿಯು ಪರೀಕ್ಷೆ: ಹಪ್ಪಳ ಮಾರಾಟಗಾರನ ಪುತ್ರಿ ರಾಜ್ಯಕ್ಕೆ ದ್ವಿತೀಯ - 2nd PUC Result

ಹಪ್ಪಳ ಮಾರಾಟ ಮಾಡುವ ನಾರಾಯಣ ಎಂಬವರ ಮಗಳು ಭವ್ಯ ನಾಯಕ್‌ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 597 ಅಂಕ ಪಡೆದಿದ್ದಾರೆ.

2nd PUC Result
ಹಪ್ಪಳ ಮಾರಾಟಗಾರನ ಪುತ್ರಿ ರಾಜ್ಯಕ್ಕೆ ದ್ವೀತಿಯ
author img

By

Published : Jun 20, 2022, 6:42 PM IST

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಪ್ಪಳ ಮಾರಾಟಗಾರರಾದ ನಾರಾಯಣ ಮತ್ತು ಉಮಾ ನಾಯಕ್ ದಂಪತಿಯ ಪುತ್ರಿ ‌ಭವ್ಯ ನಾಯಕ್ 600ಕ್ಕೆ 597 ಅಂಕ ಪಡೆದಿದ್ದಾರೆ. ಈ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

ಹಪ್ಪಳ ಮಾರಾಟ ಮಾಡಿ ಮಗಳನ್ನು ಓದಿಸಿದ ನಾರಾಯಣ ನಾಯಕ್, ಮಗಳ‌ ಈ ಸಾಧನೆಯಿಂದ ಖುಷಿಯಾಗಿದ್ದಾರೆ. ಸಿಇಟಿ ಬರೆದಿರುವ ಭವ್ಯ, ಭವಿಷ್ಯದಲ್ಲಿ‌ ಇಂಜಿನಿಯರ್‌ ಆಗುವ ಆಸೆ ಹೊಂದಿದ್ದಾರೆ.

ಇದನ್ನೂ ಓದಿ: ಬಡ ದಂಪತಿ ಮಗನಿಂದ ಅಪ್ರತಿಮ ಸಾಧನೆ.. ಪಿಯುಸಿ ವಿಜ್ಞಾನ ವಿಭಾಗದಲ್ಲಿ ನೂರಕ್ಕೆ 98.33 ಅಂಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.