ETV Bharat / state

ಕಾಂಗ್ರೆಸ್​ನ ಫ್ಯೂಸ್ ಕಿತ್ತು ಬಿಟ್ಟಿದ್ದೇವೆ, ಅವರು ಹೇಗೆ ನಮಗೆ ಶಾಕ್ ಕೊಡ್ತಾರೆ.. ಮಾಜಿ ಸಿಎಂ ಕುಮಾರಸ್ವಾಮಿ - kumarswamy reaction over congress attracts jds leaders

ಜೆಡಿಎಸ್ ಎಂಎಲ್​ಸಿ ಬೆಮೆಲ್ ಕಾಂತರಾಜು ಅವರನ್ನು ಯಾರವನು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅವನು ಯಾವ ಪಕ್ಷದವನು ಎಂದು ಕೇಳಿದ್ರು. ಅವನು ಪಕ್ಷ ಬಿಟ್ಟು ತುಂಬಾ ದಿನ ಆಯಿತು. ಅವನ ಬಗ್ಗೆ ಮಾತನಾಡಬೇಡಿ ಎಂದು ಗರಂ ಆದ್ರು. ಜೆಡಿಎಸ್​ ಪಕ್ಷದ ಬಾಗಿಲು ತೆರೆದಿದೆ, ಬರೋರು ಬರಬಹುದು, ಹೋಗೋರು ಹೋಗಬಹುದು..

kumarswamy reaction over congress attracts jds leaders
ಹೆಚ್​​ ಡಿ ಕುಮಾರಸ್ವಾಮಿ
author img

By

Published : Aug 24, 2021, 5:55 PM IST

ತುಮಕೂರು : ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಯಾವುದೇ ರೀತಿಯ ಶಾಕ್ ಇಲ್ಲ. ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎಂಬ ಮಾಧ್ಯಮ ವರದಿ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನದಿಂದ ಬೆಂಗಳೂರಿಗೆ ತೆರಳುವಾಗ ಮಾರ್ಗ ಮಧ್ಯೆ ತುರುವೇಕೆರೆಯಲ್ಲಿ ಜೆಡಿಎಸ್ ಮುಖಂಡರ ಮನೆಗೆ ಭೇಟಿಕೊಟ್ಟಿದ್ದ ವೇಳೆ ಮಾತನಾಡಿದ ಅವರು, ನಾವು ಕರೆಂಟ್ ಹರಿಯಲು ಬಿಟ್ಟಿಲ್ಲ. ಕಾಂಗ್ರೆಸ್​ನ ಫ್ಯೂಸ್​ ಕಿತ್ತು ಬಿಟ್ಟಿದ್ದೇವೆ, ಅವರು ಹೇಗೆ ನಮಗೆ ಶಾಕ್ ಕೊಡುತ್ತಾರೆ ಎಂದರು.

ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್​​ ಡಿ ಕುಮಾರಸ್ವಾಮಿ ವ್ಯಂಗ್ಯ..

ಜೆಡಿಎಸ್ ಎಂಎಲ್​ಸಿ ಬೆಮೆಲ್ ಕಾಂತರಾಜು ಅವರನ್ನು ಯಾರವನು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅವನು ಯಾವ ಪಕ್ಷದವನು ಎಂದು ಕೇಳಿದ್ರು. ಅವನು ಪಕ್ಷ ಬಿಟ್ಟು ತುಂಬಾ ದಿನ ಆಯಿತು. ಅವನ ಬಗ್ಗೆ ಮಾತನಾಡಬೇಡಿ ಎಂದು ಗರಂ ಆದ್ರು. ಜೆಡಿಎಸ್​ ಪಕ್ಷದ ಬಾಗಿಲು ತೆರೆದಿದೆ, ಬರೋರು ಬರಬಹುದು, ಹೋಗೋರು ಹೋಗಬಹುದು ಎಂದು ಹೆಚ್​ಡಿಕೆ ಹೇಳಿದ್ರು.

ಇದನ್ನೂ ಓದಿ:ಆನಂದ್​​ ಸಿಂಗ್​​ಗೆ ಖಾತೆಯ ಬಗ್ಗೆ ಅಸಮಾಧಾನವಿಲ್ಲ : ಆರ್. ಅಶೋಕ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.