ETV Bharat / state

ತುಮಕೂರಿನಲ್ಲಿ  138 ಮಂದಿಯಲ್ಲಿ ಕೊರೊನಾ ದೃಢ - Tumkuru covid latest news

ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿದ್ದು, 60 ವರ್ಷ ಮೇಲ್ಪಟ್ಟ 14 ಪುರುಷರು ಮತ್ತು 11 ಮಹಿಳೆಯರು ಸೋಂಕಿಗೆ ಒಳಗಾಗಿದ್ದರೆ, ಐದು ವರ್ಷದೊಳಗಿನ ಬಾಲಕನೋರ್ವನಿಗೂ ಕೋವಿಡ್​ ದೃಢಪಟ್ಟಿದೆ.

ತುಮಕೂರಿನಲ್ಲಿ ಇಂದು 138 ಮಂದಿಯಲ್ಲಿ ಕೊರೊನಾ ದೃಢ

author img

By

Published : Aug 24, 2020, 6:38 AM IST

ತುಮಕೂರು: ಜಿಲ್ಲೆಯಲ್ಲಿ 138 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 60 ವರ್ಷ ಮೇಲ್ಪಟ್ಟ 25 ಜನರಲ್ಲಿ ಕೋವಿಡ್ ದೃಢಪಟ್ಟಿದೆ.

ತುಮಕೂರು ತಾಲೂಕಿನಲ್ಲಿ 46 ಮಂದಿಗೆ ಸೋಂಕು ಧೃಡವಾಗಿದ್ದು, ಗುಬ್ಬಿ ತಾಲೂಕಿನಲ್ಲಿ 21, ಮಧುಗಿರಿ ತಾಲೂಕಿನಲ್ಲಿ 20, ಪಾವಗಡ ತಾಲೂಕಿನಲ್ಲಿ 16 , ತಿಪಟೂರು ತಾಲೂಕಿನಲ್ಲಿ 10 , ಶಿರಾ ತಾಲೂಕಿನಲ್ಲಿ 6 , ಕೊರಟಗೆರೆ ತಾಲೂಕಿನಲ್ಲಿ 7, ಕುಣಿಗಲ್ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ ಐವರಿಗೆ, ತುರುವೇಕೆರೆ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿದ್ದು, 60 ವರ್ಷ ಮೇಲ್ಪಟ್ಟ 14 ಪುರುಷರು ಮತ್ತು 11 ಮಹಿಳೆಯರು ಸೋಂಕಿಗೆ ಒಳಗಾಗಿದ್ದರೆ. ಐದು ವರ್ಷದೊಳಗಿನ ಬಾಲಕನೋರ್ವನಿಗೂ ಕೋವಿಡ್​ ದೃಢಪಟ್ಟಿದೆ.

ಇಂದು ಐವರು ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೂ 134 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 1,020 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 4,243 ಮುಂದಿ ಸೋಂಕಿಗೆ ಒಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.